ಚಂದ್ರನ ನೆಲಕ್ಕೆ ಇಬ್ಬರು ಪ್ರವಾಸಿಗರು
Team Udayavani, Mar 1, 2017, 3:50 AM IST
ವಾಷಿಂಗ್ಟನ್: ಮಂಗಳನ ಮೇಲೆ 10 ಲಕ್ಷ ಮಂದಿಯ ಕಾಲೋನಿ ನಿರ್ಮಿಸುವ ಘೋಷಣೆ ಹೊರಡಿಸಿದ್ದ ಅಮೆರಿಕದ “ಸ್ಪೇಸ್ ಎಕ್ಸ್’ ರಾಕೆಟ್ ನಿರ್ಮಾಣ ಸಂಸ್ಥೆ ಮುಂದಿನ ವರ್ಷ ಇಬ್ಬರು ಪ್ರವಾಸಿಗರನ್ನು ಚಂದ್ರನಲ್ಲಿಗೆ ಕರೆದೊಯ್ಯಲು ಮುಂದಾಗಿದೆ. ಆದರೆ, ಆ ಇಬ್ಬರು ಪ್ರವಾಸಿಗರು ಚಂದ್ರನ ಮೇಲೆ ಕಾಲಿಡುಧಿವುದಿಲ್ಲ. ಚಂದ್ರನ ವಾತಾವರಣದಲ್ಲಿ ದೀರ್ಘ ಸುತ್ತು ಹಾಕಲಿದ್ದಾರೆ!
ಸ್ಪೇಸ್ ಎಕ್ಸ್ ಮುಖ್ಯಸ್ಥ ಇಲೋನ್ ಮಸ್ಕ್ 2018ರ ಈ ಯೋಜನೆ ಕುರಿತು ಮಾಹಿತಿ ಬಿಚ್ಚಿಟ್ಟಿದ್ದು, ಅಂದುಕೊಂಡಂತೆ ಆದರೆ 46 ವರ್ಷದ ಬಳಿಕ ಚಂದ್ರನ ವಾತಾವರಣಕ್ಕೆ ಮಾನವನ ಪ್ರವೇಶ ಆದಂತಾಗುತ್ತದೆ. ಈ ಬಾಹ್ಯಾಕಾಶ ಯಾತ್ರೆಗೆ ಸಿದ್ಧವಾದ ಪ್ರವಾಸಿಗರ ಹೆಸರು, ಪ್ರಯಾಣದ ವೆಚ್ಚದ ಕುರಿತು ಮಸ್ಕ್ ಬಾಯಿಬಿಟ್ಟಿಲ್ಲ. ಆದರೆ, ಸ್ಪೇಸ್ ಎಕ್ಸ್ ಸಿದ್ಧಪಡಿಸಿದ ರಾಕೆಟ್ ಫಾಲ್ಕನ್‌ನ ನಿರ್ಮಾಣ ವೆಚ್ಚ 60 ಶತಕೋಟಿ ರೂಪಾಯಿ. ಇನ್ನು ಪ್ರಯಾಣದ ವೆಚ್ಚ ಊಹಿಸಲೂ ಅಸಾಧ್ಯ!
7 ದಿನಗಳ ಪ್ರವಾಸ ಇದಾಗಿದೆ. ನಾಸಾದ ಬಾಹ್ಯಾಕಾಶ ಯಾತ್ರಿಗಳಿಗಾಗಿ ಫಾಲ್ಕನ್ ರಾಕೆಟ್ ಮತ್ತು ಡ್ರಾಗನ್ 2 ಕ್ಯಾಪುÕಲ್ಸ್ ಸಿದ್ಧಪಡಿಸಲಾಗಿತ್ತು. ಆದರೆ, ಆ ಯೋಜನೆ ಮುಂದಕ್ಕೆ ಹೋಗಿದ್ದರಿಂದ ಸ್ಪೇಸ್ ಎಕ್ಸ್ ಅದೇ ರಾಕೆಟ್, ಉಪಕರಣಗಳನ್ನು ಈ ಯೋಜನೆಗೆ ಬಳಸುತ್ತಿದೆ. ಈ ಹಿಂದೆ ರಷ್ಯಾದ ಸುಯೇಜ್ ರಾಕೆಟ್ 7 ಪ್ರವಾಸಿಗರನ್ನು ಭೂಮಿಯಿಂದ 200 ಮೈಲುಗಳ ಮೇಲಕ್ಕೆ ಹೊತ್ತೂಯ್ದಿತ್ತು. ಆದರೆ, ಈ ಚಂದ್ರಯಾತ್ರೆ 3ರಿಂದ 4 ಲಕ್ಷ ಮೈಲುಗಳಷ್ಟು ಸುದೀರ್ಘ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangladesh:ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್,ಸರ್ಕಾರಕ್ಕೆ ಮುಖಭಂಗ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
Pakistan: ಇಮ್ರಾನ್ ಬಿಡುಗಡೆಗೆ ಬೆಂಬಲಿಗರ ಪ್ರತಿಭಟನೆ: ಹಿಂಸಾಚಾರ, ಸಾವಿರಾರು ಜನರ ಬಂಧನ
Appoint: ಲಾಕ್‌ಡೌನ್ ಟೀಕಿಸಿದ್ದ ಜಯ ಭಟ್ಟಾಚಾರ್ಯ ಅಮೆರಿಕ ಆರೋಗ್ಯ ಸಂಸ್ಥೆ ಮುಖ್ಯಸ್ಥ
Pakistan: ಪೊಲೀಸರ ಕಾರ್ಯಾಚರಣೆಗೆ ಪಿಟಿಐ ಪ್ರತಿಭಟನೆ ರದ್ದು!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.