ಒಮಿಕ್ರಾನ್ಗೆ ಬ್ರಿಟನ್ನ ಮಾಡೆರ್ನಾದಿಂದ ಲಸಿಕೆ ಸಿದ್ಧ
Team Udayavani, Aug 16, 2022, 6:50 AM IST
ಲಂಡನ್: ಕೊರೊನಾ ಸೋಂಕಿನ ಜತೆಗೆ ಅದರ ರೂಪಾಂತರಿಯಾಗಿರುವ ಒಮಿಕ್ರಾನ್ ಅನ್ನೂ ತಡೆಯುವಂತಹ ಲಸಿಕೆಯನ್ನು ಬ್ರಿಟನ್ನ ಮಾಡೆರ್ನಾ ಔಷಧೀಯ ಸಂಸ್ಥೆ ತಯಾರಿಸಿದೆ.
ಈ ಲಸಿಕೆಯನ್ನು ವಯಸ್ಕರಿಗೆ ಬೂಸ್ಟರ್ ಡೋಸ್ ಆಗಿ ನೀಡುವುದಕ್ಕೆ ಬ್ರಿಟನ್ನ ಔಷಧೀಯ ಮಂಡಳಿ ಒಪ್ಪಿಗೆ ನೀಡಿದೆ. ವಿಶ್ವದಲ್ಲಿ ಒಮಿಕ್ರಾನ್ ರೂಪಾಂತರಿಗಾಗಿ ಬಂದ ಮೊದಲನೇ ಲಸಿಕೆ ಇದಾಗಿದೆ.
ಭಾರತದ ಸೀರಂ ಇನ್ಸ್ಟಿಟ್ಯೂಟ್ ಕೂಡ ಒಮಿಕ್ರಾನ್ ಲಸಿಕೆ ತಯಾರಿಕೆಯ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಇನ್ನು ಆರು ತಿಂಗಳ ಒಳಗೆ ದೇಶದಲ್ಲಿ ಒಮಿಕ್ರಾನ್ ರೂಪಾಂತರಿಗೆಂದೇ ವಿಶೇಷ ಲಸಿಕೆ ಹೊರಬರುವ ಸಾಧ್ಯತೆಯಿದೆ ಎಂದು ಸಂಸ್ಥೆಯ ಮುಖ್ಯಸ್ಥ ಅಡಾರ್ ಪೂನವಾಲ ತಿಳಿಸಿದ್ದಾರೆ.
ಬರಲಿರುವ ಲಸಿಕೆಯನ್ನು ಬೂಸ್ಟರ್ ಡೋಸ್ ರೂಪದಲ್ಲಿಯೇ ಬಳಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.