U.S. Elections: ಬೈಡೆನ್ ನಿರ್ಗಮನ ಬೆನ್ನಲ್ಲೇ ಡೆಮಾಕ್ರಾಟ್ ನಿಧಿ ಸಂಗ್ರಹ ಹಚ್ಚಳ
ಒಂದೇ ದಿನದಲ್ಲಿ 418 ಕೋಟಿ ರೂ.ಗೂ ಅಧಿಕ ದೇಣಿಗೆ
Team Udayavani, Jul 23, 2024, 6:30 AM IST
ವಾಷಿಂಗ್ಟನ್: ಜೋ ಬೈಡೆನ್ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದ ಬೆನ್ನಲ್ಲೇ ಡೆಮಾಕ್ರಟಿಕ್ ಪಕ್ಷದಲ್ಲಿ ಉತ್ಸಾಹ ಮೂಡಿದೆ. ಅಭ್ಯರ್ಥಿ ಸ್ಥಾನಕ್ಕೆ ಭಾರತ ಮೂಲದ ಕಮಲಾ ಹ್ಯಾರಿಸ್ ಅವರನ್ನು ಬೈಡೆನ್ ಬೆಂಬಲಿಸಿದ್ದರಿಂದ ಭಾನುವಾರ ಒಂದೇ ದಿನ ಪಕ್ಷಕ್ಕೆ 418 ಕೋಟಿ ರೂ.(5.0 ಕೋಟಿ ಡಾಲರ್)ಗಳ ದೇಣಿಗೆ ಹರಿದು ಬಂದಿದೆ. 2020ರ ಬಳಿಕ ಇದು ಅತಿದೊಡ್ಡ ಮೊತ್ತದ ಸಂಗ್ರಹವಾಗಿದೆ.
ಟ್ವಿಟರ್‌ನಲ್ಲಿ ಖೋಸ್ಲಾ-ಮಸ್ಕ್ ಜಟಾಪಟಿ:
ಅಭ್ಯರ್ಥಿಗಳಾದ ಟ್ರಂಪ್ ಮತ್ತು ಕಮಲಾ ಕುರಿತು ಭಾರತೀಯ ಮೂಲದ ಅಮೆರಿಕ ಉದ್ಯಮಿ ವಿನೋದ್ ಖೋಸ್ಲಾ ಮತ್ತು ಎಲಾನ್ ಮಸ್ಕ್ ನಡುವೆ ಜಟಾಪಟಿ ನಡೆದಿದೆ. ಟ್ರಂಪ್‌ರನ್ನು ಖೋಸ್ಲಾ ಅವರು ಸಳ್ಳುಗಾರ, ಮೋಸಗಾರ ಮತ್ತು ಅಪಾಯಚಾರಿ ಎಂದು ಜರಿದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಸ್ಕ್, ಅವರನ್ನೊಮ್ಮೆ(ಟ್ರಂಪ್) ಭೇಟಿಯಾಗಿ ಎಂದಿದ್ದಾರೆ.
ಮಿಶೆಲ್ ಪರ ಒಲವು:
ಕಮಲಾ ಅಭ್ಯರ್ಥಿಯಾಗಿದ್ದರೂ ಅಮೆರಿಕದ ಜನರು ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಶೆಲ್ ಮೇಲೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಟ್ರಂಪ್ ಸೋಲಿಸಲು ಮಿಶೆಲ್ ಒಬಾಮಾರಿಂದ ಮಾತ್ರ ಸಾಧ್ಯ ಎಂಬ ಅಭಿಪ್ರಾಯವ್ಯಕ್ತವಾಗಿದೆ.
ನನಗೆ ಬೆಂಬಲ ನೀಡಿದ ಬೈಡೆನ್‌ಗೆ ಧನ್ಯವಾ ದಗಳು. ಟ್ರಂಪ್ ರನ್ನು ಮತ್ತು ಅವರ ಅಜೆಂಡಾ ಗಳನ್ನು ಸೋಲಿಸುವುದೇ ನನ್ನ ಗುರಿ.
-ಕಮಲಾ ಹ್ಯಾರಿಸ್, ಡೆಮಾಕ್ರಾಟ್ ಅಧ್ಯಕ್ಷೀಯ ಅಭ್ಯರ್ಥಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಹೆದ್ದಾರಿ ಬದಿ ನಿಲ್ಲುವ ವಾಹನ; ಅಪಾಯಕ್ಕೆ ಆಹ್ವಾನ
Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾ*ವು
Puttur: ಕಲ್ಪವೃಕ್ಷಕ್ಕೆ ಮರುಜೀವವಿತ್ತ ಎಂಜಿನಿಯರ್
Hukkeri: ಮೀನಿನ ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು
Nayanthara: ʼರಕ್ಕಯಿʼ ಆಗಿ ದುಷ್ಟರ ಪಾಲಿಗೆ ದುಸ್ವಪ್ನವಾದ ಲೇಡಿ ಸೂಪರ್ ಸ್ಟಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.