“4ಡೇ ವೀಕ್’ ಪ್ರಯೋಗ ಯಶಸ್ವಿ; ಬ್ರಿಟನ್‌ನಲ್ಲಿ ನಡೆದಿದೆ ಹೊಸ ಪ್ರಯೋಗ
Team Udayavani, Feb 22, 2023, 7:40 AM IST
ಲಂಡನ್: ಬ್ರಿಟನ್ ಉದ್ಯೋಗಿಗಳ ವೃತ್ತಿ ಮಾದರಿ ಬದಲಿಸುವ ನಿಟ್ಟಿನಲ್ಲಿ ರೂಪಿಸಿದ್ದ ” 4ಡೇ ವೀಕ್ ‘ ಪ್ರಯೋಗವು ಯಶಸ್ವಿಯಾಗಿದ್ದು, ಬ್ರಿಟನ್ ಬಹುಪಾಲು ಸಂಸ್ಥೆಗಳು ಪ್ರಯೋಗಾವಧಿ ವಿಸ್ತರಿಸಲು ಬಯಸಿವೆ. ಇದರಿಂದಾಗಿ ಆರ್ಥಿಕತೆಯಲ್ಲಿ ಚೇತರಿಕೆಯ ಜತೆಗೆ ಉತ್ಪಾದಕತೆಯಲ್ಲಿ ಹೆಚ್ಚಳ ವರದಿಯಾಗಿದೆ. “4ಡೇ ವೀಕ್’ ಪ್ರಯೋಗದ ಫಲಿತಾಂಶ ವರದಿಯನ್ನು ಪ್ರಕಟಿಸಲಾಗಿದೆ.
ಆ ಪ್ರಕಾರ, 61 ಸಂಸ್ಥೆಗಳು ಇದೇ ಪ್ರಯೋಗದ ಮಾದರಿಯನ್ನು ಇನ್ನೂ 6 ತಿಂಗಳು ವಿಸ್ತರಿಸಲು ಬಯಸಿದ್ದು, 18 ಸಂಸ್ಥೆಗಳು ಇದೇ ಮಾದರಿಯನ್ನೇ ಕಡ್ಡಾಯಗೊಳಿಸಿವೆ.
56 ಸಂಸ್ಥೆಗಳು ಈಗಾಗಲೇ ಪ್ರಯೋಗ ಅವಧಿ ವಿಸ್ತರಿಸಿವೆ. 2,900 ಉದ್ಯೋಗಿಗಳು ಈ ಪ್ರಯೋಗಕ್ಕೆ ಒಳಪಟ್ಟಿದ್ದು, ಆ ಪೈಕಿ ಶೇ.39 ಮಂದಿ ತಮಗೆ ಈಗ ಒತ್ತಡ ಕಡಿಮೆಯಾಗಿದೆ ಎಂದು ಅಭಿಪ್ರಾಯ ಪಟ್ಟರೆ, ಶೇ.40 ಮಂದಿ ತಾವು ಚೆನ್ನಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತಿದೆ, ಶೇ.54 ಮಂದಿ ಮನೆ ಮತ್ತು ವೃತ್ತಿ ಎರಡನ್ನೂ ನಿಭಾಯಿಸುವುದು ಸುಲಭ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.