ಕಾಫಿ ಕಪ್ ಮೂಲಕ ಸುದ್ದಿಯಾದ ಅಕ್ಷತಾ ಮೂರ್ತಿ
Team Udayavani, Jul 10, 2022, 6:55 AM IST
ಲಂಡನ್: ಇನ್ಫೋಸಿಸ್ ಸಂಸ್ಥಾಪಕರಾಗಿರುವ ನಾರಾಯಣ ಮೂರ್ತಿ ದಂಪತಿ ಮಗಳು, ಬ್ರಿಟನ್ ಮಾಜಿ ಹಣಕಾಸು ಸಚಿವ ರಿಷಿ ಸುನಾಕ್ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಇತ್ತೀಚೆಗೆ ಕಾಫಿ ಕಪ್ ಮೂಲಕವೇ ಸುದ್ದಿಯಾಗಿದ್ದಾರೆ.
ರಿಷಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ದಿನದಂದು ಅವರ ಮನೆಯ ಮುಂದೆ ನೆರೆದಿದ್ದ ಪತ್ರಕರ್ತರಿಗೆ ಅಕ್ಷತಾ ಕಾಫಿ ತಂದುಕೊಟ್ಟಿದ್ದಾರೆ.
ಅವರು ಕಪ್ ತಂದುಕೊಟ್ಟ ಕಪ್ ಗಳು ಎಮ್ಮಾ ಲೇಸಿ ಸಂಸ್ಥೆಗೆ ಸೇರಿದ್ದಾಗಿದ್ದು, ಒಂದು ಕಪ್ ಬೆಲೆ ಬರೋಬ್ಬರಿ 3,600ಕ್ಕೂ ಅಧಿಕವಂತೆ!
ಅಕ್ಷತ ಕಾಫಿ ತಂದುಕೊಡುವ ವಿಡಿಯೋ ಎಲ್ಲೆಡೆ ಹರಿದಾಡಿ, ಆ ಕಾಫಿ ಕಪ್‌ಗಳು ಬಗ್ಗೆಯೂ ಭಾರೀ ಚರ್ಚೆಯಾಗಿದೆ. ಕೋಟ್ಯಧಿಪತಿಗಳ ಭಾರೀ ಬೆಲೆಯ ಕಪ್ ಬಗ್ಗೆ ಜನರು ಪರ-ವಿರೋಧ ವಾದ ಮಾಡಲಾರಂಭಿಸಿದ್ದಾರೆ.
Big thanks to @RishiSunak’s wife who very kindly brought us tea and biscuits outside his house!
P.S. It was very good tea. pic.twitter.com/VLxasWqf71
— Josh Gafson (@JoshGafson1) July 6, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.