Hillside: ಬೆಟ್ಟದ ಇಳಿಜಾರಿನ ವಿಶಿಷ್ಟ ಅಂಗಡಿ!
Team Udayavani, Aug 16, 2023, 12:17 AM IST
ಬೀಜಿಂಗ್: “ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಗಳಿಗಂಜಿದಡೆಂತಯ್ಯ’ ಈ ವಚನವ ನ್ನು ಕೇಳಿರುವ ಎಷ್ಟೋ ಮಂದಿಗೆ ಬೆಟ್ಟದ ಮೇಲೂ ಮನೆ ಕಟ್ಟಬಹುದೇ ಎನ್ನುವ ಆಲೋಚನೆ ಮೂಡಿ ರಬಹುದು. ಆದರೆ ಬೆಟ್ಟದ ಮೇಲಷ್ಟೇ ಅಲ್ಲ, ಬೆಟ್ಟದ ಇಳಿಜಾರಿನಲ್ಲೂ ಮನೆಯಷ್ಟೇ ಯಾಕೆ, ಅಂಗಡಿ ಯನ್ನೂ ತೆರೆಯಬಹುದು ಎಂಬುದಕ್ಕೆ ನೆರೆ ರಾಷ್ಟ್ರ ಚೀನ ಸಾಕ್ಷಿಯಾಗಿದೆ.. ಬೆಟ್ಟದ ಇಳಿಜಾರಿನ ವಿಚಿತ್ರ ಅಂಗಡಿ ಇದೀಗ ಜಾಲತಾಣದಲ್ಲಿ ಭಾರೀ ವೈ ರಲ್ ಆಗಿದೆ.
ಹೌದು ಹುನಾನ್ ಪ್ರಾಂತದಲ್ಲಿರುವ ಬೆಟ್ಟದ ಮೇಲೆ ಇಳಿಜಾರಿನಲ್ಲಿ ಪುಟ್ಟದೊಂದು ಮರದ ಪೆಟ್ಟಿ ಅಂಗಡಿಯನ್ನು ಕಟ್ಟಲಾಗಿದೆ. ಬೆಟ್ಟದ ಮಧ್ಯ ಇಳಿಜಾರಿನಲ್ಲಿರುವ ಈ ಅಂಗಡಿ ಭೂಮಿಯಿಂದ ಬರೋಬ್ಬರಿ 393 ಅಡಿ ಎತ್ತರದಲ್ಲಿದೆ. ಮೆಟ್ಟಿಲುಗಳಿಲ್ಲದ ಈ ಬೆಟ್ಟವನ್ನ ಚಾ ರಣ ಮಾಡುವವರು ರೋಪ್ ಅಥವಾ ಜಿಪ್‌ಲೈನ್‌ಗಳ ಸಹಾಯದಿಂದಲೋ ಏರಬಹುದಾಗಿದ್ದು, ಮಾರ್ಗ ಮಧ್ಯೆ ಅವರಿಗೆ ಆಹಾರ, ಪಾನೀಯ ಒದಗಿಸಲೆಂದು ಈ ಅಂಗಡಿಯನ್ನು ಸ್ಥಾಪಿ ಸಲಾಗಿದೆ.
ಇತ್ತೀಚೆಗಷ್ಟೇ ಜಾಲತಾಣ ಬಳಕೆದಾರರೊಬ್ಬರು ಈ ಅಂಗಡಿಯ ಫೋಟೋವನ್ನು ಅಪ್‌ಲೋಡ್ ಮಾಡಿದ್ದು, ಅದೀಗ ಭಾರೀ ವೈರಲ್ ಆಗಿದೆ. ಗ್ರಾಹಕರಿಗೂ ವಿಭಿನ್ನ ರೀತಿಯ ಶಾಪಿಂಗ್ ಎಕ್ಸ್‌ಪೀರಿಯನ್ಸ್ ನೀಡುವ ಅಂಗಡಿ ಅಪಾಯಕಾರಿ ಯಾಗಿ ಕಂಡರೂ, ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kazakhstan: ಅಜೆರ್ಬೈಜಾನ್ ಏರ್ ಲೈನ್ಸ್ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
UK: ಒಂದೇ ನಿಮಿಷದಲ್ಲಿ 49 ಗ್ರಾಂ ಕಾಟನ್ ಕ್ಯಾಂಡಿ ಸೇವಿಸಿ ದಾಖಲೆ ಬರೆದ ಮಹಿಳೆ
American Airlines ಅಮೆರಿಕ: ವಿಮಾನಯಾನ ವ್ಯತ್ಯಯ,”ಕ್ರಿಸ್ಮಸ್’ಗೆ ಅಡ್ಡಿ
Bangladesh: 42,600 ಕೋಟಿ ರೂ. ಲಂಚ ಕೇಸ್: ಹಸೀನಾ ವಿರುದ್ಧ ತನಿಖೆ ಶುರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.