US ಸಂಪುಟದಲ್ಲಿ ಸ್ಥಾನ: ಟ್ರಂಪ್ ಆಫರ್‌ಗೆ ಮಸ್ಕ್ ಅಸ್ತು
Team Udayavani, Aug 20, 2024, 11:21 PM IST
ವಾಷಿಂಗ್ಟನ್: ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದರೆ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರನ್ನು ನನ್ನ ಸಂಪುಟಕ್ಕೆ ಸೇರಿಸಿಕೊಳ್ಳುತ್ತೇನೆ ಎಂದು ಅಮೆರಿಕದ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
“ಮಸ್ಕ್ ಬುದ್ಧಿ ವಂತ. ಅವರು ಬರುವುದಾದರೆ ಖಂಡಿತಾ ಅವರನ್ನು ಕ್ಯಾಬಿ ನೆಟ್‌ಗೆ ನೇಮಿಸಿಕೊಳ್ಳುತ್ತೇನೆ’ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇದಕ್ಕೆ ಮಸ್ಕ್ ಪ್ರತಿಕ್ರಿಯಿಸಿದ್ದು, “ಸೇವೆ ಸಲ್ಲಿಸಲು ನಾನು ಸಿದ್ಧ’ ಎನ್ನುವ ಮೂಲಕ ಆಫರ್ ಸ್ವೀಕರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress: ನೀಲಿ ಚಿತ್ರ ಚಿತ್ರೀಕರಣ ವೇಳೆ ಬಾಲ್ಕನಿಯಿಂದ ಬಿದ್ದು ನಟಿ ಸಾವು
Washington ಅಮೆರಿಕ ಅಪಘಾತ: ಎಟಿಸಿ ಕರೆ ಸ್ವೀಕರಿಸದ ಪೈಲಟ್
Donald Trump: ಡಾಲರ್ ಒಪ್ಪದಿದ್ದರೆ ಬೇರೆ ದೇಶದ ಜತೆ ವ್ಯಾಪಾರ ಮಾಡಿ: ಟ್ರಂಪ್ ಎಚ್ಚರಿಕೆ
Sweden: ಕುರಾನ್ ಸುಟ್ಟಿದ್ದ ವ್ಯಕ್ತಿ ಗುಂಡೇಟಿನಿಂದ ಸಾವು
Beijing: ಉದ್ಯೋಗಿಗಳಿಗೆ 70 ಕೋಟಿ ರೂ.ಬೋನಸ್ ನೀಡಿದ ಚೀನ ಸಂಸ್ಥೆ!
MUST WATCH
ಹೊಸ ಸೇರ್ಪಡೆ
Pavagada: ಕಾರ್ಮಿಕರು ತೆರಳುತ್ತಿದ್ದ 407 ವಾಹನ ಪಲ್ಟಿ; 10ಕ್ಕೂ ಅಧಿಕ ಜನರಿಗೆ ಗಂಭೀರ ಗಾಯ
ಮಹಾಮಂಡಲೇಶ್ವರರಾಗಿ ಪಟ್ಟಾಭಿಶಕ್ತರಾದ ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಶ್ರೀ
BCCI Awards ಇಂದು ಪ್ರದಾನ: ಬುಮ್ರಾ,ಸ್ಮೃತಿ ಮಂಧನಾಗೆ ವರ್ಷದ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿ
ಮಹಾಮಂಡಲೇಶ್ವರರಾಗಿ ಪಟ್ಟಾಭಿಷಿಕ್ತರಾದ ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಶ್ರೀ
Horoscope: ಆಲಸ್ಯ ತೊಲಗಿಸಿದರೆ ಕ್ಷಿಪ್ರಫಲ, ಉತ್ಸಾಹ ವರ್ಧನೆ, ವಧೂವರ ಅನ್ವೇಷಕರಿಗೆ ಶುಭ