US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ
Team Udayavani, Apr 23, 2024, 1:20 AM IST
ವಾಷಿಂಗ್ಟನ್: ಭಾರತದಿಂದ ಅಮೆರಿಕಕ್ಕೆ ತೆರಳಿದವರ ಪೈಕಿ 65,960 ಮಂದಿಗೆ 2022ರಲ್ಲಿ ಆ ದೇಶದ ಪೌರತ್ವ ಸಿಕ್ಕಿದೆ. ಹೀಗಾಗಿ ಅಮೆರಿಕದ ಪೌರತ್ವ ಪಡೆದ ಇತರ ದೇಶಗಳ ಪೈಕಿ ಭಾರತೀಯರು ದ್ವಿತೀಯ ಸ್ಥಾನದಲ್ಲಿದ್ದಾರೆ. ಮೆಕ್ಸಿಕೋದ 1.28 ಲಕ್ಷ ಮಂದಿ ಪೌರತ್ವ ಪಡೆದು ಮೊದಲ ಸ್ಥಾನ ದಲ್ಲಿದ್ದಾರೆ. ಅನಂತರದ ಸ್ಥಾನಗಳನ್ನು ಫಿಲಿಪ್ಪೀನ್ಸ್ , ಕ್ಯೂಬಾ, ಡೊಮಿನಿಕನ್ ರಿಪಬ್ಲಿಕ್ ಪಡೆದುಕೊಂಡಿದೆ ಎಂದು ಅಮೆರಿಕದ ಸಂಸತ್ನ ವರದಿ ಹೇಳಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.