ಪಾಕ್‌ ವಿರುದ್ಧ ಅಮೆರಿಕ ಹೊಸ ತಂತ್ರಕ್ಕೆ ಸಿದ್ಧತೆ?


Team Udayavani, Jan 9, 2018, 6:00 AM IST

trump.jpg

ವಾಷಿಂಗ್ಟನ್‌: ತನ್ನ ನೆಲದಲ್ಲಿ ಉಗ್ರರನ್ನು ಪೋಷಿಸುತ್ತಿರುವದನ್ನು ನಿಲ್ಲಿಸುವಂತೆ ಪದೇ ಪದೆ ಎಚ್ಚರಿಸಿದರೂ ಬಗ್ಗದ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಅಮೆರಿಕ ಹೊಸ ತಂತ್ರ ರೂಪಿಸುತ್ತಿದೆ ಎಂದು ಹೇಳಲಾಗಿದೆ.

ಹೊಸ ವರ್ಷದ ಮೊದಲ ದಿನದಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪಾಕಿಸ್ಥಾನವನ್ನು ತೀವ್ರ ಟೀಕಿಸಿ ಟ್ವೀಟ್‌ ಮಾಡಿದ್ದರು. ನಂತರ ಪಾಕಿಸ್ಥಾನಕ್ಕೆ ನೀಡಬೇಕಿದ್ದ 2 ಕೋಟಿ ಡಾಲರ್‌ (10 ಸಾವಿರ ಕೋಟಿ ರೂ.) ಅನುದಾನವನ್ನೂ ಟ್ರಂಪ್‌ ಸರಕಾರ ತಡೆಹಿಡಿದಿತ್ತು. ಇದು ಪಾಕಿಸ್ಥಾನವನ್ನು ಇನ್ನಷ್ಟು ವ್ಯಗ್ರವಾಗಿಸಿತ್ತು. ಅಮೆರಿಕದ ಶ್ವೇತಭವನದ ಅಧಿಕಾರಿಗಳು ಹೇಳುವಂತೆ ಪಾಕಿಸ್ಥಾನ ಅಥವಾ ಅಪಾ^ನಿಸ್ತಾನವನ್ನು ಉಗ್ರರ ಸ್ವರ್ಗವಾಗಲು ಬಿಡುವುದಿಲ್ಲ. ಪಾಕ್‌ನಲ್ಲಿರುವ ಉಗ್ರರು ಈಗಾಗಲೇ ಈ ಭಾಗದ ಶಾಂತಿ ಕದಡಿವೆ. ಈ ಹಿಂದೆ ಕೆರ್ರಿ ಲುಗಾರ್‌ ಬರ್ಮನ್‌ ಮಸೂದೆಯಡಿ 15 ವರ್ಷಗಳಿಂದಲೂ ನೀಡಲಾಗುತ್ತಿರುವ ಅನುದಾನದಿಂದ ಅಮೆರಿಕಕ್ಕೆ ಯಾವ ಪ್ರಯೋಜನವೂ ಆಗಿಲ್ಲ. ಹೀಗಾಗಿ ಹೊಸ ಕ್ರಮಗಳತ್ತ ಅಮೆರಿಕ ಎದುರು ನೋಡುತ್ತಿದೆ. ಶೀಘ್ರದಲ್ಲೇ ಈ ಕ್ರಮಗಳಿಗೆ ಅಂತಿಮ ರೂಪ ಸಿಗಲಿದೆ ಎಂದು ಹೇಳಲಾಗಿದೆ.

ಪಾಕ್‌ನಲ್ಲಿ ಐಸಿಸ್‌ ಬಲವರ್ಧನೆ: ಐಸಿಸ್‌ ಉಗ್ರರು ಪಾಕ್‌ನ‌ಲ್ಲಿ ತಮ್ಮ ಬಲವರ್ಧಿಸಿ ಕೊಳ್ಳುತ್ತಿದ್ದು, ದೇಶದ ಭದ್ರತೆಗೆ ಅಪಾಯ ವಾಗಿದ್ದಾರೆೆ. ಸಿಂಧ್‌, ಬಲೂಚಿಸ್ಥಾನದಲ್ಲಿ ಐಸಿಸ್‌ ಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತಿದೆ. ಕಳೆದ ವರ್ಷ ಇಬ್ಬರು ಚೀನೀಯರನ್ನು ಇವರು ಅಪಹರಿಸಿದ್ದರು ಎಂದು ಪಾಕಿಸ್ಥಾನದ ಪೀಸ್‌ ಸ್ಟಡೀಸ್‌ ಇನ್‌ಸ್ಟಿಟ್ಯೂಟ್‌ ವರದಿ ಮಾಡಿದೆ.

ತಲೆಯೆತ್ತಲಿದೆಯೇ ತಾಲಿಬಾನ್‌?
ಪಾಕಿಸ್ಥಾನದ ಮೇಲೆ ಅಮೆರಿಕ ಹೇರುತ್ತಿ ರುವ ಒತ್ತಡದಿಂದ ತಾಲಿಬಾನ್‌ ಉಗ್ರ ಸಂಘಟನೆ ತಲೆ ಎತ್ತುವ ಆತಂಕವೂ ಎದು ರಾಗಿದೆ. ಸದ್ಯ ಅಫ್ಘಾನಿಸ್ತಾನದಲ್ಲಿ ನಡೆಯು ತ್ತಿರುವ ಹೋರಾಟದಲ್ಲಿ ತಾಲಿಬಾನ್‌ ಉಗ್ರರ ಬಗ್ಗೆ ಪಾಕ್‌ ಮೃದು ಧೋರಣೆ ಹೊಂದಿದ್ದು, ಮಾತುಕತೆಯನ್ನೂ ನಡೆಸು ತ್ತಿದೆ. ಆದರೆ ಒಂದು ವೇಳೆ ಅಮೆರಿಕದ ಸೂಚನೆಯ ಮೇರೆಗೆ ಪಾಕ್‌ ಕಠಿಣ ಕ್ರಮ ಕೈಗೊಳ್ಳಲು ಆರಂಭಿಸಿದರೆ ಪಾಕಿಸ್ಥಾನಕ್ಕೇ ತಾಲಿಬಾನ್‌ ಮುಳುವಾಗುವ ಸಾಧ್ಯತೆ ಯಿದೆ ಎನ್ನಲಾಗಿದೆ. ಅಲ್ಲದೆ ಇದು ತಾಲಿ ಬಾನ್‌ ಮುನ್ನೆಲೆಯಲ್ಲಿ ನಿಂತು ಪಾಕಿಸ್ಥಾನ ದಾದ್ಯಂತ ದಾಳಿ ನಡೆಸುವ ಸಾಧ್ಯತೆಗಳೂ ಇವೆ ಎಂಬ ಆತಂಕ ಎದುರಾಗಿದೆ.

ಮಿತ್ರನ ನೆರವಿಗೆ ನಿಂತ ಚೀನ!
ಭಯೋತ್ಪಾದನೆ ವಿಚಾರದಲ್ಲಿ ಒಂದು ದೇಶದ ಕಡೆಗೆ ಮಾತ್ರವೇ ಬೆರಳು ತೋರಿ ಸುವುದು ಸರಿಯಲ್ಲ. ಭಯೋತ್ಪಾದನೆ ವಿಚಾರದಲ್ಲಿ ಪಾಕಿಸ್ಥಾನವನ್ನು ಎಳೆದು ತರುವುದಕ್ಕೆ ನಮ್ಮ ವಿರೋಧವಿದೆ…! ಹೀಗಂತ ಹೇಳಿದ್ದು ಪಾಕಿಸ್ಥಾನದ ಮಿತ್ರ ರಾಷ್ಟ್ರ ಚೀನ. ಜಾಗತಿಕ ಭಯೋತ್ಪಾದನೆ ನಿರ್ಮೂಲನೆ ವಿಚಾರದಲ್ಲಿ ಪಾಕ್‌ ಹಲವು ತ್ಯಾಗಗಳನ್ನು ಮಾಡಿದೆ.  ಪರಸ್ಪರರ ಮೇಲೆ ಹೊಣೆ ಹೊರಿಸುವುದರ ಬದಲಿಗೆ ಒಟ್ಟಾಗಿ ಜವಾಬ್ದಾರಿ ಹೊರಬೇಕಿದೆ ಎಂದಿದೆ ಚೀನ.

ಟಾಪ್ ನ್ಯೂಸ್

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

egg

Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17-gdp

GDP ಕುಸಿತ: ಆರ್ಥಿಕ ಹಿಂಜರಿತದತ್ತ ನ್ಯೂಜಿಲ್ಯಾಂಡ್‌

14-

Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ

11-missile

Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

7(1

Lalbagh: ಆಸ್ತಿ ತೆರಿಗೆ ಇಳಿಕೆಗೆ ಪಾಲಿಕೆ ಅವಳಿ ಪ್ರಸ್ತಾವನೆ

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

6

Gangolli-ಕುಂದಾಪುರ ಬಾರ್ಜ್‌ ಕನಸಿಗೆ ತಣ್ಣೀರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.