26/11ರ ಉಗ್ರ ದಾಳಿಗೆ 10 ವರ್ಷ: ಭಾರತದ ಬೆಂಬಲಕ್ಕೆ ಅಮೆರಿಕ
Team Udayavani, Nov 27, 2018, 11:03 AM IST
ವಾಷಿಂಗ್ಟನ್ : 2008ರಲ್ಲಿ ನಡೆದಿದ್ದ 26/11 ಮುಂಬಯಿ ಉಗ್ರ ದಾಳಿಗೆ ಹತ್ತು ವರ್ಷ ಸಂದಿವೆಯಾದರೂ ಇನ್ನೂ ನ್ಯಾಯ ನಿರಾಕರಿಸಲಾಗಿರುವ ಭಾರತಕ್ಕೆ ಅಮೆರಿಕದ ಪೂರ್ಣ ಬೆಂಬಲವಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
26/11ರ ದಾಳಿಯಲ್ಲಿ ಆರು ಮಂದಿ ಅಮೆರಿಕನ್ನರು ಸೇರಿದಂತೆ 166 ಮಂದಿ ಅಮಾಯಕರನ್ನು ಹತ್ಯೆ ಗೈದಿದ್ದ ದಾಳಿಯ ಸೂತ್ರದಾರರು ಪಾಕಿಸ್ಥಾನದಲ್ಲಿ ಇನ್ನೂ ಹಾಯಾಗಿಯೇ ಇದ್ದು ಅವರಿಗೆ ಯಾವುದೇ ರೀತಿಯ ಕಾನೂನು ಶಿಕ್ಷೆ ಈ ತನಕವೂ ಆಗಿಲ್ಲ. ಉಗ್ರರ ಅಂದಿನ ದಾಳಿಯಲ್ಲಿ ಹತರಾದ ಅಮಾಯಕರಿಗೆ ನ್ಯಾಯಾ ದೊರಕಿಸಲು ಭಾರತಕ್ಕೆ ಅಮೆರಿಕದ ಪೂರ್ಣ ಬೆಂಬಲವಿದೆ ಎಂದು ಟ್ರಂಪ್ ಹೇಳಿದರು.
ಮುಂಬಯಿ ಮೇಲಿನ ಉಗ್ರ ದಾಳಿಗೆ ಹತ್ತು ವರ್ಷ ಸಂದಿರುವ ಈ ಸಂದರ್ಭದಲ್ಲಿ ನ್ಯಾಯಕ್ಕಾಗಿ ಇನ್ನೂ ಹೋರಾಡುತ್ತಿರುವ ಭಾರತಕ್ಕೆ ಬೆಂಬಲಕ್ಕೆ ಅಮೆರಿಕ ನಿಂತಿದೆ ಎಂದು ಟ್ರಂಪ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.