ಏರ್ ಚೀನಾ ವಿಮಾನದ ರೆಕ್ಕೆಯ ಸ್ಕ್ರೂಗಳು ಸಡಿಲ; ವಿಡಿಯೋ ವೈರಲ್
Team Udayavani, Jul 10, 2022, 7:06 PM IST
ಬೀಜಿಂಗ್ : ಇಲ್ಲಿಂದ ಹೆಂಗ್ಯಾಂಗ್ಗೆ ಹಾರುತ್ತಿದ್ದ ಏರ್ ಚೀನಾದ ವಿಮಾನದಲ್ಲಿ ಪ್ರಯಾಣಿಕರು ರೆಕ್ಕೆಗಳ ಸ್ಕ್ರೂಗಳು ಸಡಿಲವಾಗಿದ್ದ ವಿಡಿಯೋವನ್ನು ರೆಕಾರ್ಡ್ ಮಾಡಿ ವೈರಲ್ ಮಾಡಿ ಭಾರಿ ಸುದ್ದಿಯಾಗುವಂತೆ ಮಾಡಿದ್ದಾರೆ.
ಚೀನಾದ ಸಾಮಾಜಿಕ ಮಾಧ್ಯಮ ವೇದಿಕೆ ವೈಬೊದಲ್ಲಿ ಪೋಸ್ಟ್ ಮಾಡಿದ ವಿಡಿಯೋ ವೈರಲ್ ಆಗಿದ್ದು, ಏರ್ಲೈನ್ ಹೇಳಿಕೆ ನೀಡುವ ಅನಿವಾರ್ಯತೆಗೆ ಸಿಲುಕಿಸಿತು. ಏರ್ ಚೀನಾ, ತನ್ನ ಬೋಯಿಂಗ್ 737-NG ಪ್ರಯಾಣಿಕ ವಿಮಾನವೊಂದರಲ್ಲಿ ಸಡಿಲವಾಗಿದ್ದ ವಿಂಗ್ ಸ್ಕ್ರೂಗಳನ್ನು ಸರಿಪಡಿಸಿದೆ ಎಂದು ಹೇಳಿದೆ.
ಇಂಟರ್ನೆಟ್ನಲ್ಲಿ ಹಂಚಿಕೊಂಡಿರುವ ಏರ್ ಚೀನಾ ವಿಮಾನ ಎಡ ರೆಕ್ಕೆಗಳಲ್ಲಿ ಇನ್ಬೋರ್ಡ್ ಕ್ಯಾನೋ ಫೇರಿಂಗ್ನಲ್ಲಿನ ಸಡಿಲವಾದ ಸ್ಕ್ರೂಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ ಮತ್ತು ತಕ್ಷಣವೇ ವಿಮಾನದ ಸಂಬಂಧಿತ ಭಾಗಗಳನ್ನು ಪರಿಶೀಲಿಸಿ ಸರಿಪಡಿಸಿತು ಎಂದು ಹೇಳಿಕೆ ತಿಳಿಸಿದೆ.
? Air China CA1921 Beijing to Hengyang (衡阳) in Hunan province
Are you seeing what I’m seeing?
— Byron Wan (@Byron_Wan) July 7, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.