ಗಡೀಪಾರು ಆದೇಶ ಆಯ್ತು; ಈಗಿನ್ನು ದೀವಾಳಿ ದಾವೆ ಎದುರಿಸುವ ಮಲ್ಯ
Team Udayavani, Dec 18, 2018, 11:02 AM IST
ಲಂಡನ್ : ಒಂಭತ್ತು ಸಾವಿರ ಕೋಟಿ ರೂ ಬ್ಯಾಂಕ್ ಸಾಲ ಸುಸ್ತಿಗಾರನಾಗಿ ವಿದೇಶಕ್ಕೆ ಪಲಾಯನಗೈದು ಈಚೆಗಷ್ಟೇ ಭಾರತಕ್ಕೆ ಗಡೀಪಾರಾಗುವ ಆದೇಶಕ್ಕೆ ಗುರಿಯಾಗಿರುವ ಮದ್ಯದೊರೆ ವಿಜಯ್ ಮಲ್ಯ ಅವರಿನ್ನು ಬ್ರಿಟನ್ ಕೋರ್ಟಿನಲ್ಲಿ ದೀವಾಳಿ ವಿಚಾರಣೆಯನ್ನು ಎದುರಿಸಲಿದ್ದಾರೆ.
ಈಚೆಗಷ್ಟೇ ಲಂಡನ್ನ ವೆಸ್ಟ್ಮಿನಿಸ್ಟರ್ ಕೋರ್ಟಿನಿಂದ ಭಾರತಕ್ಕೆ ಗಡೀಪಾರು ಗೊಳ್ಳುವ ಆದೇಶಕ್ಕೆ ಒಳಪಟ್ಟಿರುವ ವಿಜಯ್ ಮಲ್ಯ ಪ್ರಕೃತ ಜಾಮೀನಿನಲ್ಲಿ ಹೊರಗುಳಿದಿದ್ದಾರೆ.
ವಿಜಯ್ ಮಲ್ಯ ಅವರಿಂದ 1.145 ಬಿಲಿಯ ಪೌಂಡ್ ಸಾಲ ವಸೂಲಿಗಾಗಿ ಆತನ ವಿರುದ್ಧ ಭಾರತೀಯ ಬ್ಯಾಂಕುಗಳು ಜತೆಗೂಡಿ ಹೂಡಿರುವ ದೀವಾಳಿ ದಾವೆಯ ವಿಚಾರಣೆ ಮುಂದಿನ ವರ್ಷ ಆರಂಭಗೊಳ್ಳಲಿದೆ.
62ರ ಹರೆಯದ ವಿಜಯ್ ಮಲ್ಯ ವಿರುದ್ಧದ ದೀವಾಳಿ ಅರ್ಜಿಯನ್ನು ಲಂಡನ್ ಹೈಕೋರ್ಟಿನ ದೀವಾಳಿ ಪಟ್ಟಿಗೆ ವರ್ಗಾಯಿಸಲಾಗಿದ್ದು 2019ರ ಮೊದಲರ್ಧದಲ್ಲಿ ಮಲ್ಯ ವಿರುದ್ಧದ ದೀವಾಳಿ ವಿಚಾರಣೆಯ ಕೋರ್ಟ್ ಪ್ರಕ್ರಿಯೆ ಆರಂಭವಾಗಲಿದೆ. ಎಸ್ಬಿಐ ನೇತೃತ್ವದಲ್ಲಿ 13 ಭಾರತೀಯ ಬ್ಯಾಂಕುಗಳು ಮಲ್ಯ ವಿರುದ್ಧ ದೀವಾಳಿ ದಾವೆಯನ್ನು ಈ ವರ್ಷದ ಆದಿಯಲ್ಲಿ ದಾಖಲಿಸಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್ ಕೋರ್ಟ್ ಆದೇಶ
New Virus: ಚೀನದಲ್ಲಿ ಹೊಸ ವೈರಸ್ ಹಬ್ಬುತ್ತಿರುವ ಬಗ್ಗೆ ವದಂತಿ!
Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!
Thumbay Group; ಶಾರ್ಜಾದಲ್ಲಿ ಮೊದಲ ಖಾಸಗಿ ಮನೋವೈದ್ಯಕೀಯ ಪುನರ್ ವಸತಿ ಆಸ್ಪತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.