ಅಮೆರಿಕ ನಾಗರಿಕನ ತಮಿಳು ಪ್ರೀತಿಗೆ ಫಿದಾ ಆದ ರೆಸ್ಟೋರೆಂಟ್ ಮಾಲೀಕ !
Team Udayavani, Jun 8, 2022, 7:05 AM IST
ನ್ಯೂಯಾರ್ಕ್ : ತಾಯ್ನಾಡಿನಲ್ಲೇ ಇದ್ದುಕೊಂಡು ಮಾತೃಭಾಷೆ ಮಾತನಾಡುವುದಕ್ಕೆ ಹಿಂದೆ ಮುಂದೆ ನೋಡುವವರಿರುತ್ತಾರೆ. ಹೀಗಿರುವಾಗ ಅಮೆರಿಕದ ಈ ವ್ಯಕ್ತಿ ತಮಿಳು ಭಾಷೆಯ ಮೇಲಿನ ಪ್ರೀತಿಯಿಂದಾಗಿ ಎಲ್ಲೆಡೆ ಸುದ್ದಿಯಾಗಿದ್ದಾನೆ.
ಕ್ಸಿಯೋಮನಿಕ್ ಹೆಸರಿನ ವ್ಯಕ್ತಿ ನ್ಯೂಯಾರ್ಕ್ನ ತಮಿಳು ರೆಸ್ಟೋರೆಂಟ್ ಒಂದಕ್ಕೆ ಹೋಗಿದ್ದಾರೆ. ಅಲ್ಲಿ ಆತ ರೆಸ್ಟೋರೆಂಟ್ ಮಾಲೀಕನೊಂದಿಗೆ ತಮಿಳಿನಲ್ಲೇ ಮಾತನಾಡಿದ್ದು, ತನಗೆ ಬೇಕಾದ ತಿನಿಸು ಆರ್ಡರ್ ಮಾಡಿದ್ದಾರೆ. ಅವರ ತಮಿಳು ಪ್ರೀತಿ ಕಂಡು ಮಾಲೀಕ ಅವರಿಂದ ಹಣವನ್ನೂ ಸ್ವೀಕರಿಸಿಲ್ಲ.
ಈ ವಿಡಿಯೋವನ್ನು ಕ್ಸಿಯೋಮನಿಕ್ ಯೂಟ್ಯೂಬ್ನಲ್ಲಿ ಹಂಚಿಕೊಂಡಿದ್ದಾರೆ. “ದೀರ್ಘ ಇತಿಹಾಸ ಹೊಂದಿರುವ ತಮಿಳನ್ನು ಭಾರತ ಮತ್ತು ಶ್ರೀಲಂಕಾದಲ್ಲಿ ಮಾತಾಡುತ್ತಾರೆ. ನನಗೆ ಈ ಭಾಷೆಯೆಂದರೆ ಎಲ್ಲಿಲ್ಲದ ಪ್ರೀತಿ. ಭಾರತೀಯ ರೆಸ್ಟೋರೆಂಟ್ಗಳಲ್ಲಿ ಅದೇ ಭಾಷೆಯನ್ನು ಮಾತಾಡುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ಇದು ಭಾರತೀಯರ ಮೆಚ್ಚುಗೆಗೆ ಪಾತ್ರವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.