ಲಂಡನ್ : ರಸ್ತೆ ಮೇಲೆ ಉರುಳಿಕೊಂಡು ಬಂದ ಭಾರಿ ಗಾತ್ರದ ಉಂಡೆಗಳು
Team Udayavani, Nov 3, 2022, 7:30 AM IST
ಲಂಡನ್ : ಲಂಡನ್‌ನ ಟೊಟೆನ್‌ಹ್ಯಾಮ್ ಕೋರ್ಟ್ ರಸ್ತೆಯಲ್ಲಿ ಮಂಗಳವಾರ ಜನರು ಭೀತಿ ಮತ್ತು ಅಚ್ಚರಿಗೆ ಒಳಗಾಗಿದ್ದರು.
ದೊಡ್ಡ ಗಾತ್ರದ ಉಂಡೆಗಳು ರಸ್ತೆಯಲ್ಲಿ ಉರುಳಿ ಬಂದಿವೆ. ಕಾರಿನ ಗಾತ್ರಕ್ಕಿಂತಲೂ ದೊಡ್ಡದಾಗಿದ್ದ ಉಂಡೆಗಳನ್ನು ನೋಡಿ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಅರೆ ಇದೇನು ಎಂದು ತಮ್ಮಲ್ಲೇ ಮಾತನಾಡಿಕೊಂಡಿದ್ದಾರೆ.
ಜೋರಾಗಿ ಗಾಳಿ ಬೀಸುತ್ತಿದ್ದಂತೆಯೇ ಅದು ಎದ್ದು ರಸ್ತೆ ಬದಿಯಲ್ಲಿದ್ದ ಕಂಬಕ್ಕೆ ಬಡಿದಿದೆ ಮತ್ತು ಪುನಃ ರಸ್ತೆಯಲ್ಲಿಯೇ ಉರುಳಿಕೊಂಡು ಮುಂದೆ ಹೋಗಿದೆ. ಅದನ್ನು ನೋಡಿದವರು ಯಾರೋ ವಿಡಿಯೋ ಚಿತ್ರೀಕರಿಸಿ ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.
ಇದನ್ನೂ ಓದಿ : ಹರಿಕಥೆಗಳಲ್ಲಿ ನವರಸಗಳನ್ನು ಉಣಬಡಿಸುತ್ತಿದ್ದ ಅಚ್ಯುತ ದಾಸರು
?? Giant balls cause chaos on the streets of #London. Two giant balls were seen flying down #Tottenham Court Road in the early hours of this morning. It’s unclear which storefront display the loose balls broke free from https://t.co/ChVv9KyZzW pic.twitter.com/nQz3gn1de1
— ?️ (@EUFreeCitizen) November 2, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.