ಶೀಘ್ರ ವಿಕಿಪೀಡಿಯಾ ಬದಲು: ಹೊಸ ಡಿಸೈನ್ ನಲ್ಲಿ ಬರಲಿದೆ ವಿಕಿಪೀಡಿಯಾ
Team Udayavani, Sep 25, 2020, 9:18 AM IST
ವಾಷಿಂಗ್ಟನ್: ಜನಪ್ರಿಯ ಮಾಹಿತಿ ಜಾಲತಾಣ ವಿಕಿಪೀಡಿಯಾ ವೆಬ್‌ಸೈಟ್‌ನ ಮುಖಪುಟ ಹಾಗೂ ಕಂಟೆಂಟ್ ಪುಟಗಳ ವಿನ್ಯಾಸ ಸದ್ಯದಲ್ಲೇ ಬದಲಾಗಲಿದೆ ಎಂದು ವಿಕಿಪೀಡಿಯಾ ಫೌಂಡೇಶನ್ ತಿಳಿಸಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಸಂಸ್ಥೆಯ ಲೀಡ್ ಪ್ರಾಡಕ್ಟ್ ಮ್ಯಾನೇಜರ್ ಓಲ್ಗಾ ವ್ಯಾಲಿಲೆವಾ, “”ಇಂದಿನ ಓದುಗರಿಗೆ ತಕ್ಕಂತೆ ವಿಕಿಪೀಡಿಯಾವನ್ನು ಮಾರ್ಪಾಟು ಮಾಡಲಾಗುತ್ತಿದೆ. ಹೊಸ ವಿನ್ಯಾಸದಲ್ಲಿ ಹೊಸ ವಿಕಿಪೀಡಿಯಾ ಚಿಹ್ನೆ ಬಳಸಲಾಗುತ್ತದೆ. ಎಡ ಭಾಗದ ಮೇಲಿನ ಮೂಲೆಯಲ್ಲಿ ಡ್ರಾಪ್ ಡೌನ್ ಸ್ಲೈಡ್ ಬಾರ್ ಇರಲಿದ್ದು, ಅಲ್ಲಿ ಬೇರೆ ಬೇರೆ ಉಪಯುಕ್ತ ಲಿಂಕ್ ಗಳನ್ನು ಕೊಡಲಾಗುತ್ತದೆ. ಈಗ, ಮೊಬೈಲ್, ಟ್ಯಾಬ್, ಲ್ಯಾಪ್‌ಟಾಪ್, ಡೆಸ್ಕ್ ಟಾಪ್‌ಗಳನ್ನು ಬಳಸುವುದರಿಂದ ಆ ಎಲ್ಲಾ ಪರದೆಗಳಿಗೂ ಹೊಂದಾಣಿಕೆಯಾಗುವಂಥ ವಿನ್ಯಾಸವಿರಲಿದೆ” ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.