ಆಗಸ್ಟ್‌ನಲ್ಲೇ ಬಂದಿತ್ತಾ ಕೋವಿಡ್?
Team Udayavani, Jun 10, 2020, 12:15 PM IST
ಸಾಂದರ್ಭಿಕ ಚಿತ್ರ
ಚೀನದಲ್ಲಿ ಕೋವಿಡ್ ವೈರಸ್ ಸೋಂಕು ಕಾಣಿಸಿಕೊಂಡಿದ್ದು ಡಿಸೆಂಬರ್‌ನಲ್ಲಿ ಎಂದೇ ಜಗತ್ತು ನಂಬಿದೆ. ಆದರೆ ಆ ನಂಬಿಕೆ ಸುಳ್ಳು. ಅಲ್ಲಿ 2019ರ ಆಗಸ್ಟ್‌ನಲ್ಲೇ ಕೋವಿಡ್ ಸೋಂಕು ಪತ್ತೆಯಾಗಿತ್ತು ಎಂದು ಹಾರ್ವರ್ಡ್ ಮೆಡಿಕಲ್ ಸ್ಕೂಲ್ (ಎಚ್‌ಎಂಎಸ್) ಹೇಳಿದೆ. ಆದರೆ ಚೀನ ಇದನ್ನು ಅಲ್ಲಗಳೆದಿದೆ.
ಸ್ಯಾಟಲೈಟ್ ಚಿತ್ರಗಳು ಹಾಗೂ ಅಂತರ್ಜಾಲದಲ್ಲಿ ವಿಷಯಗಳ ಹುಡುಕಾಟ ಕುರಿತ ಮಾಹಿತಿ (ಸರ್ಚ್ ಎಂಜಿನ್ ಡಾಟಾ) ಆಧರಿಸಿ ಎಚ್‌ಎಂಎಸ್ ಸಂಶೋಧಕರು ಅಧ್ಯಯನ ನಡೆಸಿದ್ದಾರೆ. ಅದ ರಂತೆ, ಆಗಸ್ಟ್ ತಿಂಗಳಲ್ಲೇ ವುಹಾನ್‌ನ ಆಸ್ಪತ್ರೆಗಳ ಪಾರ್ಕಿಂಗ್ ಲಾಟ್‌ಗಳು ವಾಹನಗಳಿಂದ ತುಂಬಿರುವುದು, ಹೆಚ್ಚು ಜನ ಸಂಚಾರ ಇರುವುದನ್ನು ಸ್ಯಾಟಲೈಟ್ ಚಿತ್ರಗಳು ದೃಢಪಡಿಸಿವೆ. ಅಲ್ಲದೆ, ಈ ಅವಧಿಯಲ್ಲಿ “ಕೆಮ್ಮು’ ಮತ್ತು “ಅತಿಸಾರ’ಕ್ಕೆ ಸಂಬಂಧಿಸಿದಂತೆ ಆ ಭಾಗದಲ್ಲಿ ಹೆಚ್ಚು ಮಂದಿ ಅಂತರ್ಜಾಲದಲ್ಲಿ ಹುಡಕಾಟ ನಡೆಸಿದ್ದಾರೆ ಎಂದು ಸಂಶೋಧಕರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America: ಬೋಯಿಂಗ್ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ
Vivek Ramaswamy: ವಿವೇಕ್‌ಗೆ ಟ್ರಂಪ್ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ
Viral: ಜನಪ್ರಿಯ ಟಿಕ್ ಟಾಕ್ ತಾರೆಯ ಖಾಸಗಿ ವಿಡಿಯೋ ಲೀಕ್.. ಭಾರೀ ವೈರಲ್
ಮಡೋನಾಗೆ ಯೋಗ ಕಲಿಸಿದ್ದ ಅಂತಾರಾಷ್ಟ್ರೀಯ ಯೋಗ ಗುರು ಮೈಸೂರಿನ ಶರತ್ ನಿಧನ
US ಅಧಿಕಾರಶಾಹಿ ಸ್ವಚ್ಛಗೊಳಿಸಲು ಮಸ್ಕ್, ವಿವೇಕ್ ರಾಮಸ್ವಾಮಿ ಆಯ್ಕೆ ಮಾಡಿದ ಟ್ರಂಪ್
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.