ಭಾರಿ ಬೆಲೆಗೆ ಮಾರಾಟವಾದ ಶೇಕ್ಸ್‌ಪಿಯರ್ ಏಕಮಾತ್ರ ಭಾವಚಿತ್ರ!
Team Udayavani, Nov 19, 2022, 2:09 PM IST
ಲಂಡನ್: ಪ್ರಸಿದ್ಧ ಇಂಗ್ಲಿಷ್ ನಾಟಕಕಾರ ವಿಲಿಯಂ ಶೇಕ್ಸ್‌ಪಿಯರ್ ಅವರ ಜೀವಿತಾವಧಿಯಲ್ಲಿ ಚಿತ್ರಿಸಿದ ಏಕೈಕ ಭಾವಚಿತ್ರವು 10 ಮಿಲಿಯನ್ ಪೌಂಡ್‌ಗಳಿಗೆ (ಅಂದಾಜು ರೂ. 97 ಕೋಟಿ) ಮಾರಾಟವಾಗಿದೆ.
ದಿ ಇಂಡಿಪೆಂಡೆಂಟ್‌ನಲ್ಲಿನ ವರದಿಯ ಪ್ರಕಾರ, ವೆಸ್ಟ್ ಲಂಡನ್‌ನ ಗ್ರೋಸ್ವೆನರ್ ಹೌಸ್ ಹೋಟೆಲ್‌ನಲ್ಲಿ ಪ್ರಸ್ತುತ ಮಾರಾಟದಲ್ಲಿರುವ ದುಬಾರಿ ಕಲೆಯು ಶೇಕ್ಸ್‌ಪಿಯರ್ ರ ಸಹಿಯನ್ನು ಹೊಂದಿದೆ ಮತ್ತು ಚಿತ್ರದ ಮೇಲೆ 1608 ರ ದಿನಾಂಕವನ್ನು ಹೊಂದಿದೆ.
ಪ್ರದರ್ಶಕರ ಪ್ರಕಾರ, ರಾಜ ಜೇಮ್ಸ್ I ಅವರ ನ್ಯಾಯಾಲಯದ ವರ್ಣಚಿತ್ರಕಾರ ರಾಬರ್ಟ್ ಬ್ಲೇಕ್ ಅವರು ಚಿತ್ರವನ್ನು ಬಿಡಿಸಿದ್ದು, ಪ್ರಸ್ತುತ ಭಾವಚಿತ್ರ ಮಾಲೀಕರು, ಅನಾಮಧೇಯರಾಗಿ ಉಳಿಯಲು ಬಯಸಿದ್ದು, ಕಲೆಯನ್ನು ಹರಾಜು ನಡೆಸದೆ ಖಾಸಗಿ ಒಪ್ಪಂದದ ಮೂಲಕ ಮಾರಾಟಕ್ಕೆ ಲಭ್ಯವಾಗುವಂತೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಆದಾಗ್ಯೂ, ಈ ಭಾವಚಿತ್ರವನ್ನು ಹಿಂದೆ ಇಂಗ್ಲೆಂಡ್‌ನ ಉತ್ತರದಲ್ಲಿರುವ ಡ್ಯಾನ್ಬಿ ಕುಟುಂಬದ ಹಿಂದಿನ ಭವ್ಯವಾದ ಮಹಲಿನ ಗ್ರಂಥಾಲಯದಲ್ಲಿ ಪ್ರದರ್ಶಿಸಲಾಗಿತ್ತು. ಅಂದಿನಿಂದ, ಭಾವಚಿತ್ರವು ಖಾಸಗಿ ಒಡೆತನದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.