Manika Batra; ಟೋಕಿಯೋದಲ್ಲಿ ಮಾಡಿದ ತಪ್ಪು ಮತ್ತೆ ಮಾಡಲಾರೆ
Team Udayavani, Jul 22, 2024, 11:43 PM IST
ಹೊಸದಿಲ್ಲಿ: ಟೋಕಿಯೋದಲ್ಲಿ ಮಾಡಿದ ತಪ್ಪನ್ನು ತಾನು ಮತ್ತೆ ಮಾಡಲಾರೆ ಎಂದು ಭಾರತದ ಟೇಬಲ್ ಟೆನಿಸ್ ತಾರೆ ಮಣಿಕಾ ಬಾತ್ರಾ ಹೇಳಿದ್ದಾರೆ.
“ಕಳೆದ ಒಲಿಂಪಿಕ್ಸ್ನಲ್ಲಿ ನಾನು ಸಾಕಷ್ಟು ಸಂಗತಿಗಳನ್ನು ಕಲಿತೆ. ಅಲ್ಲಿನ ಸ್ಪರ್ಧೆಗಳ ವೇಳೆ ಕೆಲವು ತಪ್ಪುಗಳಾದವು. ಅದೊಂದು ಪಾಠ. ಅದನ್ನಿಲ್ಲಿ ಪುನರಾವರ್ತಿಸಲಾರೆ. ನನ್ನ ಮನಸ್ಥಿತಿ ಬದಲಾಗಿದೆ. ಹೆಚ್ಚು ಆತ್ಮವಿಶ್ವಾಸದಿಂದ ಇದ್ದೇನೆ. ಸದ್ಯ ಒಂದೊಂದೇ ಪಂದ್ಯದತ್ತ ಗಮನ ಹರಿಸುವೆ. ಆರಂಭದಲ್ಲೇ ಪದಕದ ಬಗ್ಗೆ ಯೋಚಿಸಲಾರೆ. ಆದರೆ ನನ್ನ ಅಂತಿಮ ಗುರಿ ಪದಕವೊಂದನ್ನು ಗೆಲ್ಲುವುದೇ ಆಗಿದೆ’ ಎಂದರು.
ಮಣಿಕಾ ಬಾತ್ರಾ ಕಳೆದ ಟೋಕಿಯೊ ಒಲಿಂಪಿಕ್ಸ್ ವನಿತಾ ಸಿಂಗಲ್ಸ್ನಲ್ಲಿ 3ನೇ ಸುತ್ತು ತಲುಪಿ, ಅಲ್ಲಿ ಎಡವಿದ್ದರು. ಈ ಬಾರಿ ಮೊದಲ ಬಾರಿ ವನಿತಾ ತಂಡ ಕೂಡ ಒಲಿಂಪಿಕ್ಸ್ ಸ್ಪರ್ಧೆಯಲ್ಲಿದೆ. ಇದರಿಂದ ಒಟ್ಟು ಸೇರಿ ಅಭಾಸ್ಯ ನಡೆಸಬಹುದಾಗಿದೆ ಎಂಬುದು ಮಣಿಕಾ ಅಭಿಪ್ರಾಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.