Olympics; ಜಪಾನ್ ಜಿಮ್ನಾಸ್ಟಿಕ್ ನಾಯಕಿ ಮಿಯಾಟಾ ವಿರುದ್ಧ ಶಿಸ್ತು ಕ್ರಮ
Team Udayavani, Jul 20, 2024, 6:00 AM IST
ಜಪಾನ್: ಒಲಿಂಪಿಕ್ಸ್ನಲ್ಲಿ ಜಪಾನ್ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ತಂಡದ ನಾಯಕಿಯಾಗಿದ್ದ 19 ವರ್ಷದ ಶೊಕೊ ಮಿಯಾಟಾ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದ್ದು, ಅವರನ್ನು ತಂಡದಿಂದ ಕೈಬಿಡಲಾಗಿದೆ. ತಂಡದ ನಿಯಮಾವಳಿಯನ್ನು ಉಲ್ಲಂ ಸಿದ ಕಾರಣಕ್ಕಾಗಿ ಈ ಕಠಿನ ಕ್ರಮ ಎಂಬುದಾಗಿ ಜಪಾನ್ ಜಿಮ್ನಾಸ್ಟಿಕ್ಸ್ ಅಸೋಸಿಯೇಶನ್ (ಜೆಜಿಎ) ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ಶೊಕೊ ಮಿಯಾಟಾ ತಂಡದ ತರಬೇತಿ ಶಿಬಿರಲ್ಲಿ ಮಧ್ಯಪಾನ ಹಾಗೂ ಧೂಪಮಾನ ಮಾಡಿರುವ ಆರೋಪ ಹೊತ್ತಿದ್ದರು. ಇದು ಸಾಬೀತುಗೊಂಡ ಕೂಡಲೇ ಮೊನಾಕೊ ಶಿಬಿರದಿಂದ ಜಪಾನಿಗೆ ವಾಪಸಾದರು. ಇದಕ್ಕಾಗಿ ನಾವು ತೀವ್ರ ವಿಷಾದ ಸೂಚಿಸುತ್ತೇವೆ ಎಂಬುದಾಗಿ ಜೆಜಿಎ ಅಧ್ಯಕ್ಷ ತದಾಶಿ ಫುಜಿಟ ಹೇಳಿದ್ದಾರೆ.
“ಸೀನಿಯರ್ ಮಟ್ಟದಲ್ಲಿ ಚಿನ್ನದ ಪದಕ ಗೆಲ್ಲಲೇ ಬೇಕೆಂಬ ಒತ್ತಡ ಮಿಯಾಟಾ ಮೇಲೆ ಇದ್ದಂತಿತ್ತು. 1964ರ ತವರಿನ ಒಲಿಂಪಿಕ್ಸ್ ಬಳಿಕ ಜಪಾನ್ ಆರ್ಟಿಸ್ಟಿಕ್ ಜಿಮ್ನಾಸ್ಸಿಕ್ಸ್ನಲ್ಲಿ ಚಿನ್ನ ಗೆದ್ದಿಲ್ಲ. ಹೀಗಾಗಿ ಮಾನಸಿಕವಾಗಿ ಕುಗ್ಗಿದ್ದರು’ ಎಂಬುದಾಗಿ ಮಿಯಾಟಾ ಅವರ ಕೋಚ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Perth test: ಜೈಸ್ವಾಲ್, ವಿರಾಟ್ ಶತಕ; ಆಸೀಸ್ ಗೆ ಭಾರೀ ಗುರಿ ನೀಡಿದ ಭಾರತ
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
IPL Auction 2025: ಇಂದು, ನಾಳೆ ಐಪಿಎಲ್ ಬೃಹತ್ ಹರಾಜು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.