Paris Olympics; ಭಾರತದ ಶುಕ್ರವಾರದ ಸ್ಪರ್ಧೆಗಳ ವಿವರ ಇಲ್ಲಿದೆ
Team Udayavani, Aug 2, 2024, 6:30 AM IST
ಪ್ಯಾರಿಸ್ : ಒಲಿಂಪಿಕ್ಸ್ ಭಾರತದ ಶುಕ್ರವಾರದ ಸ್ಪರ್ಧೆಗಳ ವಿವರ ಇಲ್ಲಿದೆ
ಬಿಲ್ಗಾರಿಕೆ
ಮಿಶ್ರ ತಂಡ: ಭಾರತ-ಇಂಡೋನೇಷ್ಯಾ.
ಸಮಯ: ಮ. 1.19ರಿಂದ
-ಮಹಿಳೆಯರ 5,000 ಮೀ. ಓಟ, ಹೀಟ್-1: ಅಂಕಿತಾ ಧ್ಯಾನಿ.
ಸಮಯ: ರಾತ್ರಿ 9.40. ಹೀಟ್-2: ಪಾರುಲ್ ಚೌಧರಿ, ಸಮಯ: ರಾತ್ರಿ 10.06
ಗಾಲ್ಫ್
ಪುರುಷರ ವೈಯಕ್ತಿಕ ಸುತ್ತು: ಶುಭಂಕರ್ ಶರ್ಮಾ. ಸಮಯ: ಮ.12.30
ಜೂಡೋ
ಮಹಿಳೆಯರ +78 ಕೆಜಿ ಸುತ್ತು: ತೂಲಿಕಾ ಮಾನ್, ಸಮಯ: ಅ. 2.12
ಶಾಟ್‌ಪುಟ್
ತಾಜಿಂದರ್‌ಪಾಲ್ ಸಿಂಗ್ ತೂರ್, ಸಮಯ: ರಾತ್ರಿ 11.40
ಶೂಟಿಂಗ್
ಮಹಿಳೆಯರ 25 ಮೀ. ಪಿಸ್ತೂಲ್ ಅರ್ಹತಾ ಸುತ್ತು: ಮನು ಭಾಕರ್, ಇಶಾ ಸಿಂಗ್, ಸಮಯ: ಮ.12.30
ಮಹಿಳೆಯರ 25 ಮೀ. ಪಿಸ್ತೂಲ್ ಕ್ವಾಲಿಫಿಕೇಶನ್ ರ್ಯಾಪಿಡ್: ಮನು ಭಾಕರ್, ಇಶಾ ಸಿಂಗ್. ಸಮಯ: ಮ.3.30ರಿಂದ
ಪುರುಷರ ಸ್ಕೀಟ್
ಅನಂತ್‌ಜೀತ್ ಸಿಂಗ್ ನರೂಕಾ
ಸಮಯ: ಮ.1.00
ಹಾಕಿ
ಭಾರತ-ಆಸ್ಟ್ರೇಲಿಯ, ಸಮಯ: ಸಂಜೆ 4.45
ಸೈಲಿಂಗ್
ಮಹಿಳಾ ಡಿಂ ರೇಸ್ 3-4: ನೇತ್ರಾ ಕುಮಾನನ್.
ಸಮಯ: ಮ.3.45ರಿಂದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
Pro Kabaddi: ಮೂರಕ್ಕೇರಿದ ಯುಪಿ ಯೋಧಾಸ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.