ಡಿ. 20ಕ್ಕೆ ಮೂಲ ಮಠಕ್ಕೆ ಬರುವೆ ಎಂದಿದ್ದ ಶ್ರೀಗಳು
Team Udayavani, Dec 30, 2019, 6:13 AM IST
ಸುರತ್ಕಲ್: ಸುರತ್ಕಲ್ ಸಮೀಪದ ಪೇಜಾವರ ಮೊಗ್ರುಗುಡ್ಡೆಯಲ್ಲಿರುವ ಪೇಜಾವರ ಮೂಲಮಠಕ್ಕೆ ಡಿ. 8ರಂದು ಭೇಟಿ ನೀಡಿದ್ದು, ಶ್ರೀಕೃಷ್ಣ ಮತ್ತು ಪಟ್ಟದ ದೇವರ ಪೂಜೆ ನೆರವೇರಿಸಿದ್ದರು. ಅಂದು ಅಲ್ಲಿಯೇ ಉಳಿದುಕೊಂಡು ಮರುದಿನ ಡಿ. 9ರಂದು ಹೊರಡುವಾಗ ಡಿ. 21ರಂದು ಮತ್ತೆ ಬರುವೆ ಎಂದು ಅರ್ಚಕರಲ್ಲಿ ಹೇಳಿ ಮರಳಿದ್ದ ಸ್ವಾಮೀಜಿ ಇದೀಗ ಕಾಲವಾಗಿದ್ದಾರೆ.
ಮಂಗಳೂರು ಸಹಿತ ಸುತ್ತಮುತ್ತ ಕಾರ್ಯಕ್ರಮ ಗಳಾದಾಗ ಸಮಯಾವಕಾಶವಿದ್ದಲ್ಲಿ ಸ್ವಾಮೀಜಿ ಮೂಲಮಠಕ್ಕೆ ಭೇಟಿ ನೀಡುತ್ತಿದ್ದರು. ಮೇ 5ರಂದು ಮಠದಲ್ಲಿ ಪವಮಾನ ಹೋಮ, ಅಭಿಷೇಕ, ದೈವಗಳಿಗೆ ಶುದ್ಧ ಕಲಶ ಇತ್ಯಾದಿ ನೆರವೇರಿಸಿ ಧರ್ಮ ನೇಮದಲ್ಲಿ ಪಾಲ್ಗೊಂಡಿದ್ದರು.
ಪಾಠ ಶಾಲೆಯ ಕನಸು
ಮೂಲಮಠದಲ್ಲಿ ಧಾರ್ಮಿಕ ಶಿಕ್ಷಣಕ್ಕಾಗಿ ಪಾಠಶಾಲೆ ತೆರೆಯುವ ಕನಸು ಹೊಂದಿದ್ದರು. ಶ್ರೀನಿವಾಸ ಸಮೂಹದಿಂದ ಇತ್ತೀಚೆಗೆ ಶ್ರೀಗಳಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC Awards 2024: ಐಸಿಸಿ ಪ್ರಶಸ್ತಿಗೆ ಅರ್ಷದೀಪ್ ಸಿಂಗ್, ಸ್ಮೃತಿ ಮಂಧನಾ ನಾಮ ನಿರ್ದೇಶ
Padubidri: ಮೊಬೈಲ್ ಕೊಡಿಸದ ತಾಯಿ; ಸಾಯಲು ಹೆದ್ದಾರಿಗೋಡಿದ ಮಗ; ಲಾರಿ ಡಿಕ್ಕಿ
Bengaluru: ಕೀಪರ್ ಕಿರ್ಮಾನಿ ಆತ್ಮಚರಿತ್ರೆ “ಸ್ಟಂಪ್ಡ್ ’ ಬಿಡುಗಡೆ
Cricket: ಜಿಂಬಾಬ್ವೆ ವಿರುದ್ಧ ಅಫ್ಘಾನಿಸ್ಥಾನ ಅಮೋಘ ಬ್ಯಾಟಿಂಗ್: ರಹಮತ್ ಶಾ ದ್ವಿಶತಕ
World Rapid Championships: ಕೊನೆರು ಹಂಪಿ ಚಾಂಪಿಯನ್; ಇರೆನ್ ವಿರುದ್ಧ ಜಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.