ಮಹಾನಗರಿಯಲ್ಲಿ ಮ್ಯಾರಥಾನ್ ಮಹಾಯಾನ: ಬೊಂಬಾಟ್ ಫೋಟೋ ಗ್ಯಾಲರಿ
ಸಿಲಿಕಾನ್ ಸಿಟಿಯ ಪ್ರತಿಷ್ಠಿತ ರಸ್ತೆಗಳಲ್ಲಿ ರವಿವಾರ ಬೆಳಗ್ಗೆ ವಾಹನಗಳ ಸಂಚಾರ ಕಾಣಲಿಲ್ಲ. ಹಾರನ್ ಸದ್ದೂ ಕೇಳಲಿಲ್ಲ. ಖಾಲಿ ರಸ್ತೆಗಳಲ್ಲಿ ಕಂಡುಬಂದದ್ದು ಉತ್ಸಾಹದ ಓಟ. ಅಂದ್ಹಾಗೆ ವಾಹನಗಳ ಸದ್ದಡಗಿಸಿದ್ದು "ಟಿ ಸಿ ಎಸ್ 10ಕೆ ಮ್ಯಾರಥಾನ್'. ಓಟದಲ್ಲಿ ದೇಸಿ, ವಿದೇಶಿ ಅಥ್ಲೀಟ್ಗಳು ಪಾಲ್ಗೊಂಡಿದ್ದರು. ಇವರೊಂದಿಗೆ ಸಾರ್ವಜನಿಕರೂ ಹುರುಪಿನಿಂದ ಭಾಗವಹಿಸಿದ್ದರು. ಈ ಉತ್ಸಾಹದ ಓಟದ ಬೊಂಬಾಟ್ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದದ್ದು ಫಕ್ರುದ್ದೀನ್ ಎಚ್.

ಹೊಸ ಫೋಟೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Session: ಕಾಂಗ್ರೆಸಿಗರ ವೀಡಿಯೋಗೆ ಯಾವ ಬೆಲೆಯೂ ಇಲ್ಲ: ಎಂಎಲ್ಸಿ ರವಿಕುಮಾರ್
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್ಎಚ್ಆರ್ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!