ಕನ್ನಡದಲ್ಲಿ ಮಿಂಚುತ್ತಿರುವ ಮುಂಬೈ ಬೆಡಗಿ ನೇಹಾ ಸಕ್ಸೇನಾ
ನೇಹಾ ಸಕ್ಸೇನಾ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಕನ್ನಡದಲ್ಲಿ “ಬೈಪಾಸ್ ರೋಡ್’, “ಜಸ್ಟ್ ಲವ್’, “ಒನ್ ಟೈಮ್’, “ದಂಡು’, “ಗೇಮ್’ ಮೊದಲಾದ ಚಿತ್ರಗಳಲ್ಲಿ ತನ್ನ ಗ್ಲಾಮರಸ್ ಮತ್ತು ಬೋಲ್ಡ್ ಲುಕ್ನಲ್ಲಿ ನೋಡುಗರ ಮತ್ತು ಸಿನಿಮಂದಿಯ ಗಮನ ಸೆಳೆದಿದ್ದ ಮುಂಬೈ ಬೆಡಗಿ.