Photo’s: ಕನಸು ನನಸು; ಶ್ರೀರಾಮಚಂದ್ರನ ದಿವ್ಯ ಭವ್ಯ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದ PM
ಲಕ್ಷಾಂತರ ಮಂದಿ ರಾಮ ಭಕ್ತರು ಕಾತರದಿಂದ ಕಾಯ್ದುಕೊಂಡಿದ್ದ ಆ ಕ್ಷಣಕ್ಕೆ ಅಯೋಧ್ಯೆಸಾಕ್ಷಿಯಾಗಿದೆ. ಶ್ರೀರಾಮಚಂದ್ರನ ದಿವ್ಯ,ಭವ್ಯ ಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಶಿಲಾನ್ಯಾಸ ನೆರವೇರಿಸಿದ್ದು ಕೋಟ್ಯಂತರ ಮಂದಿ ಈ ಸಂಭ್ರಮವನ್ನು ಶ್ರದ್ಧಾಭಕ್ತಿಯೊಂದಿಗೆ ಕಣ್ತುಂಬಿಕೊಂಡರು. ಈ ಮೂಲಕ ವಿಶಿಷ್ಟ ಕ್ಷಣವೊಂದು ಇತಿಹಾಸದ ಪುಟಗಳಲ್ಲಿ ದಾಖಲಾಯಿತು.