ಕರಾವಳಿ ಚಾಕಲೇಟ್ ಗರ್ಲ್ “ನೇಹಾ ಶೆಟ್ಟಿ” Super Stills
ಮಂಗಳೂರಿನಲ್ಲಿ ಜನಿಸಿದ ನೇಹಾ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ರೂಪದರ್ಶಿ. 2014 ರಲ್ಲಿ ಮಿಸ್ ಮಂಗಳೂರು ಸ್ಪರ್ಧೆ ವಿಜೇತೆಯಾದ ಇವರು 2016 ರಲ್ಲಿ ಮಿಸ್ ಸೌಥ್ ಸ್ಪರ್ಧೆಯಲ್ಲಿ ರನ್ನರ್-ಅಪ್ ಆದರು. ಸೆಕೆಂಡ್ ಪಿಯುಸಿ ಓದುವಾಗಲೇ ಮುಂಗಾರು ಮಳೆ -2 ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದರು. ಚಂದನಶೆಟ್ಟಿಯ `ಚಾಕಲೇಟ್ ಗರ್ಲ’ ಅಲ್ಬಂ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ.