ಕೋವಿಡ್ ಕಾವಳದ ಜಗದಗಲದ ದೃಶ್ಯಾವಳಿ
ಕುಟುಂಬವನ್ನು ಊರಿಗೆ ತಲುಪಿಸುವ ಧಾವಂತ.ಎಲ್ಲೆಡೆ ಕಂಡು ಬರುತ್ತಿದೆ ಈ ಮಾದರಿಯ ದೃಶ್ಯ
ಹೊಸದಿಲ್ಲಿ: ನಡಿಗೆಯಲ್ಲೇ ಊರು ಸೇರುವ ತವಕದಲ್ಲಿರುವರಿಗೆ ರಸ್ತೆಯೇ ವಿಶ್ರಾಂತಿ ತಾಣ .
ಭೋಪಾಲ್: ಮಧ್ಯಪ್ರದೇಶದಿಂದ ಉತ್ತರ ಪ್ರದೇಶಕ್ಕೆ ಟ್ರಕ್ ಮೂಲಕ ತೆರಳುತ್ತಿರುವ ಕಾರ್ಮಿಕರು.
ಕಾವಲು ಶತ್ರುವಿಗೋ ವೈರಸ್ಗೋ?: ಮುಖಗವಸು ಧರಿಸಿ ಕಾವಲು ನಿಂತಿರುವ ಸೈನಿಕ .
ನವ್ಶಿಲ್ಲೆ :ಕೋವಿಡ್ ಯೋಧರಿಗೆ ಅಮೆರಿಕದ ನೌಕಾಪಡೆಯ ಸಮರ ವಿಮಾನಗಳಿಂದ ಅಭಿನಂದನೆ ಅರ್ಪಣೆ.
ಪಾಟ್ನಾ: ಕಾಲ್ನಡಿಗೆಯಲ್ಲಿ ಊರಿಗೆ ತೆರಳುತ್ತಿರುವ ಕಾರ್ಮಿಕರು.
ಬಾರದ ವಾಹನಕ್ಕೆ ಕೊನೆಯಿಲ್ಲದ ನಿರೀಕ್ಷೆ . ಮಕ್ಕಳ ಜತೆಗೆ ಕಾಯುತ್ತಿರುವ ಮಹಿಳೆ.
ಮುಂಬಯಿ: ಕಾಶಿಮೀರಾ ರಸ್ತೆಯ್ಲಲಿ ವಾಹನಕ್ಕಾಗಿ ಕಾಯುತ್ತಿರುವ ವಲಸೆ ಕಾರ್ಮಿಕರು.
ಯಾವುದೋ ಊರು...ಎಲ್ಲಿಗೋ ಪಯಣ. ಮಗುವಿನೊಂದಿಗೆ ವಲಸೆ ಕಾರ್ಮಿಕನ ಒಂಟಿ ಪ್ರಯಾಣ.
ದಿಲ್ಲಿ:ಉತ್ತರ ಪ್ರದೇಶ-ದಿಲ್ಲಿ ಗಡಿ ತಲುಪಲು ಟ್ರಕ್ ಏರುವ ಧಾವಂತ.
ಲಕ್ನೋ:ಇಲ್ಲಿನ ಹಜರತ್ ಗಂಜ್ ಸಿವಿಲ್ ಆಸ್ಪತ್ರೆ ಯಲ್ಲಿ ಸೋಂಕು ನಿವಾರಕ ಸಿಂಪಡಿಸುತ್ತಿರುವುದು.
ಕೌಲಾಲಂಪುರ: ಕೋವಿಡ್ 19 ಪರೀಕ್ಷೆಗಾಗಿ ಗಂಟಲ ದ್ರವ ಸಂಗ್ರಹಿಸುತ್ತಿರುವುದು.
ರಷ್ಯಾ: ಕೋವಿಡ್ 19 ರಿಂದ ಮರಣ ಹೊಂದಿದವರ ಸಮಾಧಿ ಪ್ರಕ್ರಿಯೆ.
ಕ್ಯಾರಕಾಸ್: ಶಾಲೆಗಳ ವಿದ್ಯಾರ್ಥಿಗಳಲ್ಲಿ ವಹಿಸಲಾಗಿರುವ ಸುರಕ್ಷಾ ಕ್ರಮ. ಕೈಗವಸು, ಮಾಸ್ಕ್ ಕಡ್ಡಾಯ.
ಚಮೋಲಿ: ಬದರಿನಾಥ ದೇವಾಲಯವನು ತೆರೆದರೂ ಭಕ್ತರಿಲ್ಲದೆ ಭಣಗುಟ್ಟುತ್ತಿತ್ತು. ಮುಖ್ಯ ಅರ್ಚಕರು ಮತ್ತು ಬೆರಳೆಣಿಕೆಯ ಸಿಬಂದಿ ಸುರಕ್ಷಾ ಉಡುಗೆ ಧರಿಸಿ ಕರ್ತವ್ಯಕ್ಕೆ ಹಾಜರಾದರು.
ಮುಂಬಯಿ: ಧಾರಾವಿಯಲ್ಲಿ ವಲಸಿಗರು ಊರಿಗೆ ತೆರ ಳಲು ಸರದಿಯಲ್ಲಿ ನಿಂತಿರುವುದು.
ಪಾಟ್ನಾ: ರೈಲು ನಿಲ್ದಾಣದಲ್ಲಿ ಶಿಸ್ತುಬದ್ಧ ಸರತಿ ಸಾಲು.
ರಾಂಚಿ: ಹಥಿಯಾ ರೈಲು ನಿಲ್ದಾಣಕ್ಕೆ ಶ್ರಮಿಕ ವಿಶೇಷ ರೈಲಿನ ಮೂಲಕ ತಮಿಳುನಾಡಿನಿಂದ ಬಂದ ವಲಸಿಗರ ಥರ್ಮಲ್ ಸ್ಕ್ರೀನಿಂಗ್ಮಾಡುತ್ತಿರುವುದು.
ಮುಂಬಯಿ: ಬಟ್ಟೆ ಅಂಗಡಿ ತೆರೆಯಲು ಅನುಮತಿ ಸಿಕ್ಕಿದ ತರುವಾಯ ಗೊಂಬೆಗಳನ್ನು ಸತ್ಛಗೊಳಿಸುತ್ತಿರುವ ಕೆಲಸಗಾರ.
ನಾಗ್ಪುರ: ಇಲ್ಲಿನ ಪಟೀ ದರ್ ಭವನದಲ್ಲಿ ವಲಸಿಗರಿಗಾಗಿ ಬೃಹತ್ ಪ್ರಮಾಣದಲ್ಲಿ ಆಹಾರ ತಯಾ ರಾಗುತ್ತಿರುವುದು.
ಲಾಸ್ ಏಂಜಲೀಸ್: ಹಾಲಿವುಡ್ನಲ್ಲಿರುವ ಡೈನೋ ಸಾರ್ಗೆ ಮುಖಗವಸು ರಕ್ಷಣೆ.
ಜಬಲ್ಪುರ: ರೈಲ್ವೇ ಉದ್ಯೋಗಿ ಒಬ್ಬರು ವಲಸಿಗರಿಗೆ ಕುಡಿಯಲು ನೀರು ಹಂಚಿದರು.
ಪ್ಯಾರಿಸ್: ಲಾಕ್ಡೌನ್ ಭಾಗಶಃ ತೆರವಾದ ಬಳಿಕ ಐಫೆಲ್ ಟವ ರ್ ಎದುರಿನ ಟ್ರೊಕಾಡೆರೊ ಉದ್ಯಾನದ ದೃಶ್ಯ.
ಸ್ಯಾನ್ ಆಂಟೋನಿಯ: ಕೋವಿಡ್ ರಕ್ಕಸನ ಕಲಾಕೃತಿಯೆದುರು ಮಾಸ್ಕ್ ಧರಿಸಿ ಫೋಟೋಕ್ಕೆ ಪೋಸ್ ನೀಡಿದ ವ್ಯಕ್ತಿ.
ಮ್ಯಾಡ್ರಿಡ್: ಸ್ವೇನ್ನಲ್ಲಿ ಸರಕಾರದ ಲಾಕ್ಡೌನ್ ನೀತಿಯ ವಿರುದ್ಧ ಪ್ರತಿಭಟಿಸುತ್ತಿರುವ ಮಹಿಳೆ.
ಕೋವಿಡ್ ಮರಣ ತಾಂಡವಕ್ಕೆ ಜಗತ್ತು ತತ್ತರಿಸಿ ಹೋಗಿದೆ. ಈ ಸಂದರ್ಭದಲ್ಲಿ ಜಗತ್ತಿನಾದ್ಯಂತ ಕಂಡು ಬಂದ ಕೆಲವೊಂದು ಚಿತ್ರಗಳು ಇಲ್ಲಿದೆ.
ಹೊಸ ಫೋಟೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Viral Pics: ಡೇಟಿಂಗ್ ರೂಮರ್ಸ್ ನಡುವೆ ವಿಜಯ್ – ರಶ್ಮಿಕಾ ಸೀಕ್ರೆಟ್ ಲಂಚ್ ಡೇಟ್
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ