ಮುಂಬೈನಲ್ಲಿ ದಹೀ ಹಂಡಿ ಸಂಭ್ರಮ
ಮುಂಬೈಯಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿಯ ಒಂದು ಭಾಗವಾದ ದಹೀ ಹಂಡಿ ಆಚರಣೆ,ಗೋವಿಂದ ತಂಡಗಳ ಸದಸ್ಯರು ಮುಖ್ಯವಾಗಿ ಯುವಕರು (ಗೋವಿಂದರು) ವರ್ಣರಂಜಿತ ಉಡುಪನ್ನು ಧರಿಸಿ ಮಾನವ ಪಿರಮಿಡ್ ರಚಿಸುವ ಮೂಲಕ ಎತ್ತರದಲ್ಲಿ ಕಟ್ಟಲಾದ ಮಜ್ಜಿಗೆ ಇರುವ ಮಣ್ಣಿನ ಮಡಕೆಯನ್ನು ಒಡೆಯುತ್ತಾರೆ.ಈ ಸಂದರ್ಭದ ಆಕರ್ಷಕ ಚಿತ್ರ ಗ್ಯಾಲರಿ ಇಲ್ಲಿದೆ.