“ಕೋವಿಡ್ 19 ವಾರಿಯರ್ಸ್” ಗೆ ಹೂ ಮಳೆ ನಮನ: Special Photo Gallery
ದೇಶದ ವಿವಿಧ ಭಾಗಗಳಲ್ಲಿ ಹಗಲಿರುಳೆನ್ನದೆ “ಕೋವಿಡ್ 19” ವಿರುದ್ಧ ಶ್ರಮಿಸುತ್ತಿರುವ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಪೊಲೀಸ್ ಸಿಬಂದಿಗೆ ಸರಕಾರ ಪುಷ್ಪವೃಷ್ಟಿ ಮೂಲಕ ಗೌರವ ಸಲ್ಲಿಸಿದರೆ, ಭಾರತೀಯ ವಾಯುಸೇನೆಯು ಹೆಲಿಕಾಪ್ಟರ್ ಮೂಲಕ ಹೂ ಮಳೆ ಸುರಿಸಿ ಗೌರವ ಸಲ್ಲಿಸಿತು. ಇನ್ನು ಇಂಡಿಯನ್ ಆರ್ಮಿ ಫೋರ್ಸ್ ಬ್ಯಾಂಡ್ ಪರೇಡ್ ನಡೆಸುವ ಮೂಲಕ ವಾರಿಯರ್ಸ್ಗೆ ವಿಶೇಷ ಗೌರವ ನಮನ ಸಲ್ಲಿಸಿದೆ. ಈ ಸಂದರ್ಭದಲ್ಲಿ ಸೆರೆ ಸಿಕ್ಕಿರುವ ಕೆಲವೊಂದು ಭಾವ ಚಿತ್ರಗಳು ಇಲ್ಲಿದೆ.