ಕಾಲನ ಕರೆಗೆ ಓ ಗೊಟ್ಟು ಶಾಶ್ವತ ನೆನಪಿನಂಗಳಕ್ಕೆ ಸರಿದ ಅರುಣ್ ಜೇಟ್ಲಿ
ಭಾರತೀಯ ಜನತಾ ಪಕ್ಷದ ಚಾಣಾಕ್ಷ ನಾಯಕ ವರ್ಗದಲ್ಲಿ ಮುಂಚೂಣಿಯಲ್ಲಿದ್ದ ಮಾಜೀ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರ ಅಂತ್ಯಕ್ರಿಯೆ ರವಿವಾರ ಮಧ್ಯಾಹ್ನ ನಿಗಮ್ ಬೋಧ್ ಘಾಟ್ ನಲ್ಲಿ ನಡೆಯಿತು. ಇದಕ್ಕೂ ಮೊದಲು ಬಿಜೆಪಿಯ ಕೆಂದ್ರ ಕಛೇರಿಯಲ್ಲಿ ಇರಿಸಲಾಗಿದ್ದ ಜೇಟ್ಲಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ವಿವಿಧ ಪಕ್ಷಗಳ ರಾಜಕೀಯ ಮುಖಂಡರ ಸಹಿತ ಹಲವರು ಪಡೆದುಕೊಂಡರು. ಈ ಶೋಕತಪ್ತ ಸಂದರ್ಭದ ಚಿತ್ರ ಗ್ಯಾಲರಿ ಇಲ್ಲಿದೆ.