Indian Lockdown: ಜನ ಜೀವನದ Special Photo Gallery
ಕೋವಿಡ್ 19 ವೈರಸ್ ವಿರುದ್ಧದ ಸಮರದಲ್ಲಿ ಭಾರತ ಕೈಗೊಂಡಿರುವ ಕ್ರಮಗಳು ವಿಶ್ವದಲ್ಲೇ ಅತ್ಯಂತ ಪರಿಣಾಮಕಾರಿ ಎಂಬ ಹೆಗ್ಗಳಿಕೆ ಪಡೆದಿರುವುದರ ಜೊತೆಗೆ, ಕಟ್ಟುನಿಟ್ಟಿನ ಕ್ರಮಗಳು ಹೀಗೇ ಮುಂದುವರಿದರೆ ಆದಷ್ಟು ಬೇಗನೆ ಕೋವಿಡ್ 19 ವೈರಸ್ ಪಿಡುಗು ದೇಶದಿಂದ ತೊಲಗುವ ಆತ್ಮವಿಶ್ವಾಸವನ್ನು ಸರಕಾರಕ್ಕೆ ತಂದುಕೊಟ್ಟಿವೆ.