Lockdown: ಆರಕ್ಷಕ ಸಿಬಂದಿಯ ಸೇವೆಗೊಂದು ನಮನ
ದೇಶಕ್ಕೆ ದೇಶವೇ ಲಾಕ್ ಡೌನ್ ಆಗಿದ್ದರಿಂದ ನಾನಾ ಭಾಗದ ಜನರು ತಮ್ಮ ಅಗತ್ಯ ವಸ್ತುಗಳನ್ನು ಪಡೆಯಲು ಅಂಗಡಿಗಳ ಮುಂದೆ ಜಮಾಯಿಸಿರುವುದು ಕಂಡುಬಂದರೆ, ಕೆಲವರು ತಮ್ಮ ಗಾಡಿಗಳಲ್ಲಿ ಊರಿಗೆ ಹೊರಟರೆ ಇನ್ನು ಕೆಲವರು ಸಿಕ್ಕ ಸಿಕ್ಕ ಗಾಡಿಗಳನ್ನು ಹಿಡಿದು ತಮ್ಮ ಊರುಗಳಿಗೆ ಹೋಗುವ ದೃಶ್ಯಗಳು ಕಂಡುಬರುತ್ತಿವೆ. ಜನರು ತಮಗಾಗಿ ತಮ್ಮ ಕುಟುಂಬಕ್ಕಾಗಿ ಇಷ್ಟೆಲ್ಲಾ ಒದ್ದಾಡುತ್ತಿದ್ದರೆ, ಪೊಲೀಸ್ ಅಧಿಕಾರಿಗಳು ತಮ್ಮ ರಕ್ಷಣೆ ಬಿಟ್ಟು ಜನರ ರಕ್ಷಣೆಗಾಗಿ ನಿಂತಿರುವುದನ್ನು ಕಾಣಬಹುದು. ಆರಕ್ಷಕ ಸಿಬಂದಿಯ ನಿಸ್ವಾರ್ಥ ಪರಿಶ್ರಮಕ್ಕೆ ನಮ್ಮದೊಂದು ಸಲಾಂ!
ಹೊಸ ಫೋಟೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Jammu Kashmir: ಸೋನ್ಮಾರ್ಗ್ನಲ್ಲಿ ಝಡ್-ಮೋರ್ಹ್ ಸುರಂಗವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ
ನಭದಲ್ಲಿ ಕಣ್ಣು-ನೆಲದಲ್ಲಿ ಕಾಲು: ಮೌನ ಕ್ರಾಂತಿ: ಭೂ ಸಾಮರ್ಥ್ಯ ವೃದ್ಧಿಸಿದ ಬಾಹ್ಯಾಕಾಶ ಶಕ್ತಿ
ಹತ್ಯೆಗೈಯಲು ಹೇಳಿದ್ದು ಪ್ರೇಯಸಿಯ ಪತಿಯನ್ನು, ಬಾಡಿಗೆ ಹಂತಕರು ಕೊಂದಿದ್ದು Taxi ಚಾಲಕನನ್ನು
Editorial: ಇಂಟರ್ನೆಟ್-ನೆಟ್ವರ್ಕ್ ಸುಧಾರಣೆಗೆ ಸರಕಾರ ಮುಂದಾಗಲಿ
Sanju Weds Geetha 2: ಜ.17ಕ್ಕೆ ಬರಲಿದೆ ಸಂಜು ವೆಡ್ಸ್ ಗೀತಾ-2