ಅಮ್ಮಂದಿರ ದಿನದ ವಿಶೇಷ ಫೋಟೋ ಗ್ಯಾಲರಿ
ಜೀವದ ಜೀವ ತಾಯಿಗೆ ‘ಅಮ್ಮಂದಿರ ದಿನ’ದ ಶುಭಾಶಯಗಳು…ಈ ದಿನದ ವಿಶೇಷವಾಗಿ ಉದಯವಾಣಿ ಆಯೋಜಿಸಿದ್ದ ‘ಫೋಟೋ ಗ್ಯಾಲರಿ’ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಸಾವಿರಾರು ಫೋಟೋಗಳು ಹರಿದು ಬಂದಿದ್ದವು. ಇವುಗಳಲ್ಲಿ ಗುಣಮಟ್ಟ ಮತ್ತು ವಿಳಾಸಗಳಿದ್ದ ಫೋಟೋಗಳನ್ನು ‘TOP 10’ಗೆ ಆಯ್ಕೆ ಮಾಡಲಾಗಿದೆ. ಮತ್ತು ಅತ್ಯಾಕರ್ಷಕ ಫೋಟೋಗಳನ್ನು ‘TOP 50’ ಗೆ ಆಯ್ಕೆ ಮಾಡಲಾಗಿದೆ. ಅತ್ಯುತ್ತಮ ಆಯ್ದ ಫೋಟೋಗಳನ್ನು ಉದಯವಾಣಿ ಸಾಮಾಜಿಕ ಜಾಲತಾಣಗಳಲ್ಲಿ 3 ದಿನಗಳ ಕಾಲ ನಿರಂತರವಾಗಿ ಪ್ರಕಟಿಸಲಾಗುವುದು . ಫೋಟೋ ಕಳುಹಿಸಿದ ಎಲ್ಲಾ ಓದುಗರಿಗೂ ಉದಯವಾಣಿ ಬಳಗದಿಂದ ಧನ್ಯವಾದಗಳು.
ಹೊಸ ಫೋಟೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ