ಅರಮನೆಯಲ್ಲಿ ಯದುವೀರ ಖಾಸಗಿ ದರ್ಬಾರ್
ಐದನೇ ಬಾರಿಗೆ ರಾಜ ಪೋಷಾಕಿನಲ್ಲಿ ಖಾಸಗಿ ದರ್ಬಾರ್ನಲ್ಲಿ ರತ್ನಖಚಿತ ಸಿಂಹಾಸನ ವೇರಿದ ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಅರಮನೆಯಲ್ಲಿ ಬಹುಪರಾಕ್ ಬಹುಪರಾಕ್ ಘೋಷ ಮೊಳಗಿತು. ರೇಷ್ಮೆ ಝರಿಯುಳ್ಳ, ತಿಳಿ ಗುಲಾಬಿ ಬಣ್ಣದ ಉದ್ದನೆಯ ಅಂಗಿ, ಪ್ಯಾಂಟ್, ನೇರಳೆ ಬಣ್ಣದ ಪೇಟ, ತುರಾಯಿ, ಬಣ್ಣದ ಶಲ್ಯ ಧರಿಸಿದ್ದ ಯದುವೀರ ಸಿಂಹಾಸನಾರೋಹಣಕ್ಕೆ ಆಗಮಿ ಸುತ್ತಿದ್ದಂತೆಯೇ ಹೊಗಳುಭಟರಿಂದ ಜಯ ಘೋಷ, ಸೇವಕರಿಂದ ಉಡಾಸ್ ಸೇವೆ, ಮಂಗಳ ವಾದ್ಯ ಮೊಳಗಿತು.
ಹೊಸ ಫೋಟೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ