ಮನೆ ಮೆಚ್ಚಿದ ಮಗಳಾದ ಕರಾವಳಿ ಕುವರಿ ಅಮಿತಾ ಕುಲಾಲ್ ಬ್ಯೂಟಿಫುಲ್ ಗ್ಯಾಲರಿ
ಕರಾವಳಿಯಲ್ಲಿ ಹುಟ್ಟಿ ಅವಕಾಶಗಳ ಬೆನ್ನೇರಿ ಬಣ್ಣದ ಲೋಕದಲ್ಲಿ ಮಿಂಚಿದ ನಟಿ ಅಮಿತಾ ಕುಲಾಲ್ ಇಂದು ಪ್ರೇಕ್ಷಕರ ʼಮನೆ ಮೆಚ್ಚಿದ ಮಗಳುʼ ಆಗಿ ಪ್ರಶಸ್ತಿಯ ಗರಿಯನ್ನು ಪಡೆದುಕೊಂಡಿದ್ದಾರೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ʼಒಲವಿನ ನಿಲ್ದಾಣʼ ಎಂಬ ಧಾರಾವಾಹಿಯ ಮೂಲಕ ಕನ್ನಡದ ಕಿರುತೆರೆಗೆ ಕಾಲಿಟ್ಟ ಅಮಿತಾ ಮೊದಲು ತೆಲುಗಿನ ಧಾರಾವಾಹಿ ʼರೌಡಿ ಗಾರಿ ಪೆಳ್ಳಂʼ ನಲ್ಲಿ ನಾಯಕಿಯಾಗಿ ಮಿಂಚಿದವರು. ಆ ಬಳಿಕ ಕನ್ನಡದ ʼಒಲವಿನ ನಿಲ್ದಾಣʼದಲ್ಲಿ ʼತಾರಿಣಿʼ ಆಗಿ ಕಡಿಮೆ ಅವಧಿಯಲ್ಲಿ ಪ್ರೇಕ್ಷಕರ ಮನೆಮನದಲ್ಲಿ ಉಳಿದವರು.
ಅವರಿಗೆ ʼಅನುಬಂಧ ಆವಾರ್ಡ್ಸ್ʼ ನಲ್ಲಿ ಮನೆ ಮೆಚ್ಚಿದ ಮಗಳು ಎಂಬ ಪ್ರಶಸ್ತಿ ಲಭಿಸಿದೆ.
ಕಿರುತೆರೆ ಮಾತ್ರವಲ್ಲದೇ ಬೆಳ್ಳಿತೆರೆಯಲ್ಲೂ ಅವರು ಮಿಂಚಿದ್ದಾರೆ ಸೃಜನ್ ಲೋಕೇಶ್ ಅವರೊಂದಿಗೆ ʼಹ್ಯಾಪಿ ಜರ್ನಿʼ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ.
ಮುಂಬೈಯಲ್ಲಿ ಹಲವಾರು ಫ್ಯಾಷನ್ ಶೋಗಳಲ್ಲ ರೂಪದರ್ಶಿಯಾಗಿ ಹೆಜ್ಜೆ ಹಾಕಿದ್ದಾರೆ ಅಮಿತಾ.
ಹೊಸ ಫೋಟೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ