ಪ್ರದೀಪ್ ಗಾಣಕಲ್ ಕ್ಯಾಮಾರಾ ಕಣ್ಣಲ್ಲಿ ಸೆರೆಯಾದ ವನ್ಯಜೀವಿಗಳ ಬದುಕು,ಬವಣೆ,ಭರವಸೆ..
ಒಂದೆಡೆ ವಿಶ್ವ ಪರಿಸರ ದಿನ ಆಚರಿಸುತ್ತಿದ್ದೇವೆ. ಮತ್ತೊಂದೆಡೆ ಅದೇ ಪರಿಸರ ನೀಡುವ ಪ್ರಾಣವಾಯುವಿಗಾಗಿ ಪರದಾಟ ನಡೆದಿದೆ. ಇದು ವಿಪರ್ಯಾಸ.’ಅಭಿವೃದ್ಧಿ’ಯ ನಾಗಾಲೋಟ ಹಿಂದೆ ಬಿದ್ದು, ಯಥೇಚ್ಛವಾಗಿ ಪರಿಸರ ನಾಶಗೊಳಿಸಿದ್ದರ ಫಲ. ನಮ್ಮ ಜೀವನ ನಿಸರ್ಗದ ಜತೆ ನಡೆಯಬೇಕೆ ಹೊರತು, ನಿಸರ್ಗದ ಮೇಲಿನ ಸವಾರಿಯಿಂದಲ್ಲ. ಇದಕ್ಕೆ ಪೂರಕವಾಗಿ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಹವ್ಯಾಸಿ ಛಾಯಾಗ್ರಾಹಕ ಪ್ರದೀಪ್ ಗಾಣಕಲ್ ಕೆಲವು ವನ್ಯಜೀವಿಗಳ ಛಾಯಾಚಿತ್ರಗಳನ್ನು ಸೆರೆಹಿಡಿದಿದ್ದಾರೆ. ಕ್ಯಾಮೆರಾ ಕಣ್ಣಲ್ಲಿ ಕಂಡುಬಂದ ಆ ವನ್ಯಜೀವಿಗಳು ನಮಗೆ ‘ಬದುಕಿ ಬದುಕಲು ಬಿಡಿ’ ಎಂಬ ಸಮತೋಲನದ ಪಾಠ ಕಲಿಸುವಂತಿವೆ. ಆ ಚಿತ್ರಗಳ ಗ್ಯಾಲರಿ ಇಲ್ಲಿದೆ.
ಹೊಸ ಫೋಟೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್ಎಚ್ಆರ್ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Syria ಮಾಜಿ ಅಧ್ಯಕ್ಷ ಅಸಾದ್ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?