ಬಾನಂಗಳದಲ್ಲಿ ಸೂರ್ಯನ ನೆರಳು ಬೆಳಕಿನಾಟ!
ಬಾನಂಗಳ ಭಾನುವಾರ ನೆರಳು ಬೆಳಕಿನಾಟಕ್ಕೆ ಸಾಕ್ಷಿಯಾಯಿತು. ಅಪರೂಪಕ್ಕೆ ಸಂಭವಿಸುವ ಕಂಕಣ ನಭೋಮಂಡಲದಲ್ಲಿ ಕೆಲಕಾಲ ಚಮತ್ಕಾರ ಸೃಷ್ಟಿಸಿತು. ದೇಶಾ ದ್ಯಂತ ಭಾನುವಾರ ಖಂಡಗ್ರಾಸ ಸೂರ್ಯ ಗ್ರಹಣದ ದರ್ಶನವಾಯಿತು. ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ಬಾನಂಗಳದ ಚಮತ್ಕಾರವನ್ನು ಜನತೆ ವೀಕ್ಷಿಸಿದರು.