ಲಾಕ್ ಡೌನ್ ಎಫೆಕ್ಟ್ ; ಪ್ರಾಣಿ-ಪಕ್ಷಿಗಳಿಗೂ ಒದಗಿದೆ ಸಂಕಷ್ಟ
ಕೋವಿಡ್ ವೈರಸ್ ಕಾರಣದಿಂದ ದೇಶವ್ಯಾಪಿ ವಿಧಿಸಲಾಗಿರುವ ಲಾಕ್ ಡೌನ್ ಕಾರಣದಿಂದ ದೈನಂದಿನ ವ್ಯವಹಾರಗಳು ಸ್ಥಗಿತಗೊಂಡಿದೆ. ಇದರ ಬಿಸಿ ಬೀದಿ ನಾಯಿಗಳು, ಬೀಡಾಡಿ ದನಗಳು, ಪಕ್ಷಿ ಸಂಕುಲದ ಮೇಲೂ ತಟ್ಟಿದ್ದು, ಏನಾಗುತ್ತದೆ ಎಂಬ ಅರಿವಿಲ್ಲದೆ ಈ ಮೂಕ ಪ್ರಾಣಿಗಳು ಕಂಗಾಲಾಗಿವೆ. ಕೆಲವೊಂದು ಸಹೃದಯರು ಈ ಪ್ರಾಣಿಗಳಿಗೆ ಸ್ವಲ್ಪಮಟ್ಟಿನ ಆಹಾರ ನೀಡುತ್ತಿದ್ದಾರಾದರೂ ಅಧಿಕ ಸಂಖ್ಯೆಯಲ್ಲಿರುವ ಈ ಜೀವ ಸಂಕುಲಕ್ಕೆ ಇದು ಸಾಲದಾಗಿದೆ. ದೇಶಾದ್ಯಂತ ಈ ಮೂಕಪ್ರಾಣಿಗಳ ಸ್ಥಿತಿಯನ್ನು ಬಿಂಬಿಸುವ ಫೊಟೋಗ್ಯಾಲರಿ ಇಲ್ಲಿದೆ.