ಅನ್ನದಾತೋ ಸುಖೀ ಭವ ; ಲಾಕ್ ಡೌನ್ ಸಂದರ್ಭದ ‘ಅನ್ನ ದಾಸೋಹ’ದ ಚಿತ್ರಗಳು
ಕೋವಿಡ್ ಸಂಬಂಧಿತ ದೇಶವ್ಯಾಪಿ ಲಾಕ್ ಡೌನ್ ಸಂದರ್ಭದಲ್ಲಿ ಲಕ್ಷಾಂತರ ಜನರು ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವ ಪರಿಸ್ಥಿತಿಯಲ್ಲಿದ್ದಾರೆ. ಅಂತವರಿಗೆ ಸ್ಥಳೀಯಾಡಳಿತಗಳು, ಸಂಘ ಸಂಸ್ಥೆಗಳು ಮತ್ತು ಧಾರ್ಮಿಕ ಸಂಸ್ಥೆಗಳು ಸೇರಿದಂತೆ ಇನ್ನೂ ಹಲವರು ಆಹಾರ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಅನ್ನ ದಾಸೋಹದ ಕೆಲವೊಂದು ಸ್ಮರಣೀಯ ಕ್ಷಣಗಳ ಚಿತ್ರಗಳು ಇಲ್ಲಿವೆ.