ಚೆಲುವು ನೋಡಿರೋ.. ಪೊಡವಿಗೊಡೆಯನ ಜನ್ಮಾಷ್ಟಮಿ ಸಂಭ್ರಮದ ಚೆಲುವು…
ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಮೆಲ್ಲ ಮೆಲ್ಲನೆ ಗರಿಗೆದರುತ್ತಿದೆ. ದ್ವೈ ವಾರ್ಷಿಕ ಪರ್ಯಾಯ ಮಹೋತ್ಸವವನ್ನು ಹೊರತುಪಡಿಸಿದರೆ ಉಡುಪಿ ಪ್ರತೀ ವರ್ಷ ಸಂಭ್ರಮಿಸುವುದು ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲ ಪಿಂಡಿ ಉತ್ಸವಕ್ಕೆ. ಈ ಹಿಂದಿನ ಕೆಲ ವರ್ಷಗಳ ಜನ್ಮಾಷ್ಟಮಿ ಸಂಭ್ರಮದ ಫೊಟೋಗಳ ಹಿನ್ನೋಟ ಇಲ್ಲಿದೆ.
ಚಿತ್ರಗಳು: ಆಸ್ಟ್ರೋ ಮೋಹನ್