ಯುವಿ ಫ್ಯೂಷನ್: ಉಳಿದದ್ದು ಆಕಾಶ ಚಿತ್ರ ಸಂಪುಟ
ಹಂಪಿಯ ಅಂಜನಾದ್ರಿ ಹಿಲ್ನ ಈ ರಮ್ಯವಾದ ಸೊಬಗನ್ನು ಸೆರೆಹಿಡಿದವರು ಬೆಂಗಳೂರಿನ ಜೈನ್ ಕಾಲೇಜಿನ ಪಲ್ಲವಿ ಕುಲಕರ್ಣಿ ಅವರು.
ಒಂಟಿ ಮರದ ಹಕ್ಕಿಗೆ ಜಗದ ವಿಸ್ತಾರ ಅಳೆಯುವ ಕಾತರ... ಚಿತ್ರ ಸಂಕೇತ್ ಕುಮಾರ್ ನಿಡ್ಲೆ
ನೀರ ಹರಿವು ಬೆಳ್ಮುಗಿಲಿನತ್ತ...
ಚಿತ್ರ ಸಂಕೇತ್ ಕುಮಾರ್ ನಿಡ್ಲೆ
ವಿಜಯಪುರ ಇಬ್ರಾಹಿಂ ರೋಜಾದ ವಿಹಂಗಮ ನೋಟ...
ಚಿತ್ರ: ಲಕ್ಷ್ಮೀ ಕಲಬುರಗಿ
ಹುಲ್ಲಿನ ಹೂಗಳನ್ನೂ ಇಳಿ ಬಿಸಿಲು ಹೊಳೆಯಿಸುತ್ತದೆ.
ಚಿತ್ರ: ಗಂಗಾಧರ್ ಸಾಬೋಜಿ, ಧಾರವಾಡ
ಜೀವ ಯಾವುದಾದರೇನು? ತಾಯಿ ವಾತ್ಯಲ್ಯಕ್ಕೆ ಎಣೆ ಉಂಟೇ?
ಚಿತ್ರ: ಶಿಶಿರ್ ಭಟ್, ಹೊಸ್ಮಾರು
ಹೂ ಮಾಲೆಗೆ ನೀರ ಹನಿಗಳ ಅಲಂಕಾರ...
ಚಿತ್ರ: ಸುರೇಂದ್ರ ಜೈನ್, ನಾರಾವಿ
ಹೂ ಮತ್ತು ಚಿಟ್ಟೆ ಪ್ರಕೃತಿಯ ಸುಂದರ ಸೃಷ್ಟಿಗಳು. ಇವೆರಡನ್ನು ಸೆರೆಹಿಡಿದವರು ವಿದ್ಯರತ್ನಾ ಭಟ್, ಕಾಸರಗೋಡು
ಹಸುರು ಹಾಳೆಯ ಮೇಲೆ ಬೆಳ್ಳಕ್ಕಿ ಹಸ್ತಾಕ್ಷರ..
ಚಿತ್ರ: ಗುರುರಾಜ್ ಎನ್. ಹೆಗ್ಡೆ, ಯಲ್ಲಾಪುರ
ಮೈಸೂರಿನ ಕುಕ್ಕೆರಹಳ್ಳಿ ನದಿ ಸೂರ್ಯಾಸ್ತದ ವೇಳೆ ಆಗಸದೊಂದಿಗೆ ಕೆಂಪಾಯಿತು. ಚಿತ್ರ ಮೇಧಿನಿ ಎಚ್.ಆರ್. ಮಾನಸ ಗಂಗೋತ್ರಿ ಮೈಸೂರು
ಚಿತ್ರ ಮೇಧಿನಿ ಎಚ್.ಆರ್. ಮಾನಸ ಗಂಗೋತ್ರಿ ಮೈಸೂರು
ಸೂರ್ಯಾಸ್ತದ ಹೊಸ್ತಿಲಿನಲ್ಲಿ ಆಗಸವು ಕೆಂಪಾಯಿತು.
ಚಿತ್ರ ಸುಮಂತ್ ಮಂಜ
ಯುವಿ ಫ್ಯೂಷನ್ನ ಉಳಿದದ್ದು ಆಕಾಶ ಅಂಕಣದಲ್ಲಿ ಪ್ರಕಟಗೊಂಡ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ.