ಕೋವಿಡ್ ವೈರಿಯ ವಿರುದ್ಧ ಯುದ್ಧ ನಿರತ ಆರೋಗ್ಯ ಯೋಧರಿಗೊಂದು ನಮನ
ಇದು ವಿಶ್ವಯುದ್ಧದ ಸಮಯ! ಅದೂ ಕಣ್ಣಿಗೆ ಕಾಣದ ಒಂದು ವೈರಾಣು ವಿರುದ್ಧ. ಇಲ್ಲಿ ಮದ್ದು ಗುಂಡುಗಳ ಸದ್ದಿಲ್ಲ, ಪರಮಾಣು ಬಾಂಬ್ ಗಳು ಲೆಕ್ಕಕ್ಕೇ ಇಲ್ಲ. ಮಿಸೈಲ್, ಯುದ್ಧ ವಿಮಾನಗಳು ಯಾವುದಕ್ಕೂ ಬೆಕಿಲ್ಲ. ಈ ವೈರಾಣು ಯುದ್ಧದಲ್ಲಿ ಅಗತ್ಯವಿರುವುದು ಜನರ ಸಹಕಾರ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಸಿಬ್ಬಂದಿಗಳ ನಿಸ್ವಾರ್ಥ ಪರಿಶ್ರಮ. ಅದಕ್ಕಾಗಿಯೇ ಇವರೆಲ್ಲಾ ಬರೀ ಸಿಬ್ಬಂದಿಗಳಲ್ಲ, ಈ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ನಿಜವಾಗಿಯೂ ಹೋರಾಡುತ್ತಿರುವ ಆರೋಗ್ಯ ಯೋಧರು. ಭಾರತವೂ ಸೇರಿದಂತೆ ವಿಶ್ವಾದ್ಯಂತ ಸೇವಾ ನಿರತರಾಗಿರುವ ಇವರೆಲ್ಲರಿಗೂ ನಮ್ಮದೊಂದು ಸಲಾಂ!
ಹೊಸ ಫೋಟೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Maha Kumabha Mela: ಮಹಾ ಕುಂಭಮೇಳಕ್ಕೆ 2022ರಿಂದಲೇ ಸಿದ್ಧತೆ
SpaDeX Mission: ಎರಡು ಉಪಗ್ರಹ 3 ಮೀ. ಸನಿಹಕ್ಕೆ ತಂದ ಇಸ್ರೋ!
Cast Census: ಜಾತಿ ಗಣತಿ ವರದಿ ಜಾರಿಗೆ ಸಂಪುಟ ಸಭೆಯಲ್ಲಿ ತೀರ್ಮಾನ: ಸಿಎಂ ಸಿದ್ದರಾಮಯ್ಯ
Cast Census: ಮಕರ ಸಂಕ್ರಾಂತಿ ಬಳಿಕ ಒಕ್ಕಲಿಗರ ಸಭೆ; ಸಂಘ ಒಮ್ಮತದ ತೀರ್ಮಾನ
ಗಣರಾಜ್ಯೋತ್ಸವ ಬಳಿಕ ಇಂಡೋನೇಷ್ಯಾ ಅಧ್ಯಕ್ಷ ಪಾಕಿಸ್ಥಾನಕ್ಕೆ ಭೇಟಿಯಿಲ್ಲ?