ಪರಿಸರ ಬೆಳಸಿ ಉಳಿಸುವ ನಿಟ್ಟಿನಲ್ಲಿ ಈ ಬಾರಿಯ ವಿಶ್ವ ಪರಿಸರ ದಿನ !
ಲಾಕ್ಡೌನ್ ವೇಳೆ ಮಹಾನಗರಗಳಲ್ಲಿ ಮಾಲಿನ್ಯ ಇಳಿಕೆ, ನೀರು ಮತ್ತು ವಿದ್ಯುತ್ ಉಳಿಕೆಯಾಗಿದೆ. ಕಾಡುಗಳಲ್ಲಿ ಪ್ರಾಣಿಗಳು ನಿಶ್ಚಿಂತವಾಗಿವೆ. ಒಂದಿಷ್ಟು ಉತ್ತಮ ಪರಿಸರ ನಿರ್ಮಾಣಕ್ಕೆ ಈ ಲಾಕ್ಡೌನ್ ಬದಲಾವಣೆ ಸಾಕಷ್ಟು ಕೊಡುಗೆ ನೀಡಿದೆ. ಪರಿಸರ ಬೆಳಸಿ ಉಳಿಸುವ ನಿಟ್ಟಿನಲ್ಲಿ ಆಚರಿಸುವ “ವಿಶ್ವ ಪರಿಸರ ದಿನ’ವನ್ನು ಈ ಬಾರಿಯ ವಿಶಿಷ್ಟ ರೀತಿಯ ಆಚರಣೆಗೆ ಸಾಕ್ಷಿಯಿತು.