5ಜಿ ಯಾಕೆ ಆಮೆಯಾಗಿದೆ..? ನೆಟ್ ವರ್ಕ್ಸ್ ಸುತ್ತ ಮುತ್ತ ಕಾರ್ಯ ಸಾಧ್ಯತೆಗಳು..!
2025ರ ವೇಳೆಗೆ ಸುಮಾರು ಅರ್ಧದಷ್ಟು ಮೊಬೈಲ್ ಡಿವೈಸ್ ಗಳು 5ಜಿ ಆಗಿರುತ್ತದೆ | ಉಳಿದವು 4ಜಿ ಅಥವಾ 3ಜಿಯಲ್ಲೇ ಇರಲಿದೆ.
Team Udayavani
ಪ್ರಾತಿನಿಧಿಕ ಚಿತ್ರ
5ಜಿ ಸುಪ್ತತೆಯನ್ನು (ಸೆಲ್ ಫೋನ್ ಅಥವಾ ಯಾವುದೇ ಸಂಪರ್ಕಿತ ಸಾಧನ ಸರ್ವರ್ ನಿಂದ ಯಾವುದೇ ವಿಷಯವನ್ನು ವಿನಂತಿ ಮಾಡಲು ಮತ್ತು ಅವರಿಂದ ಪ್ರತಿಕ್ರಿಯೆಯನ್ನು ಪಡೆಯಲು ತೆಗೆದುಕೊಳ್ಳುವ ಸಮಯ) ಸಹ ಕಡಿಮೆ ಮಾಡುತ್ತದೆ. ಅದಲ್ಲದೆ, ಇದು ವಿವಿಧ ಕ್ಲೌಡ್ ಪ್ಲಾಟ್ ಫಾರ್ಮ್ ಗಳೊಂದಿಗೆ ವೇಗ ಹಾಗೂ ಸುಲಭವಾಗಿ ಸಂವಹನವನ್ನು ಮಾಡುತ್ತದೆ (ಉದಾ : ಅಮೆಜಾನ್ ವೆಬ್ ಸೇವೆಗಳು ಮತ್ತು ಮೈಕ್ರೋಸಾಫ್ಟ್ ಅಜೂರ್)
5ಜಿ ಸಿಗ್ನಲ್ ಗಳು ಹೊಸ ರೇಡಿಯೋ ತರಂಗಾಂತರಗಳ ಮೇಲೆ ಚಲಿಸುತ್ತವೆ. ಇದಕ್ಕಾಗಿ, ಸೆಲ್ ಟವರ್ ಗಳಲ್ಲಿ ರೇಡಿಯೋಗಳು ಮತ್ತು ಇತರ ಉಪಕರಣಗಳನ್ನು ಅಪ್ ಡೇಟ್ ಮಾಡಬೇಕಾಗುತ್ತದೆ. ವೈಯರ್ ಲೆಸ್ ಕ್ಯಾರಿಯರ್ ಹೊಂದಿರುವ ಸ್ವತ್ತುಗಳ ಪ್ರಕಾರವನ್ನು ಅವಲಂಬಿಸಿಕೊಂಡು, 5ಜಿ ನೆಟ್ ವರ್ಕ್ ನನ್ನು ನಿರ್ಮಿಸಲು ಮೂರು ವಿಭಿನ್ನ ವಿಧಾನಗಳಿವೆ...
ಹಲವಾರು ಕಾರ್ಪೊರೇಟ್ ಕಂಪನಿಗಳು ಅತಿವೇಗದ ಅಥವಾ ಅತಿದೊಡ್ಡ 5ಜಿ ನೆಟ್ ವರ್ಕ್ ಗಳನ್ನು ಪರಿಚಯಿಸಲು ಸ್ಪರ್ಧಿಸುತ್ತಿವೆ ಮತ್ತು ಹೆಲವು ಅಭಿವೃದ್ಧಿಶೀಲ ರಾಷ್ಟ್ರಗಳು 5ಜಿ ಯನ್ನು ದೇಶಾದ್ಯಂತ ಕಾರ್ಯಗತಗೊಳಿಸಲು ಉತ್ಸುಕರಾಗಿದ್ದಾರೆ. ಏಕೆಂದರೆ ಈ ಹೊಸ ತಂತ್ರಜ್ಞಾನವು ಕೇವಲ ಗ್ರಾಹಕರಿಗೆ ಪ್ರಯೋಜನಕಾರಿಯಲ್ಲದೆ, ವ್ಯಾಪಾರಗಳಿಗೆ, ಮೂಲ ಸೌಕರ್ಯಗಳನ್ನು ಒದಗಿಸುವ ಮತ್ತು ರಕ್ಷಣಾ ಅಪ್ಲಿಕೇಶನ್ ಗಳಿಗೆ ಪರಿವರ್ತಕ ಹೊಸ ತಂತ್ರಜ್ಞಾನಗಳನ್ನು ಉತ್ತೇಜಿಸುವ ನಿರೀಕ್ಷೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.