ಕ್ಸೇವಿಯರ್ ಎಂಬ ಯುವಕನ ಅನಿರೀಕ್ಷಿತ ಆನಂದಕ್ಕೆ ಸಾಕ್ಷಿಯಾದ ಸ್ಥಳೀಯ ಪತ್ರಿಕೆಯ ವರದಿ
ಬೌದ್ಧಿಕ ಶಕ್ತಿಗೆ ಹೊಂದಿಕೊಂಡು ಪ್ರೀತಿ, ಸಲುಗೆ, ಸಮಯವನ್ನು ಕೊಟ್ಟು ಬೆಳೆಸುತ್ತಾರೆ.
ಸುಹಾನ್ ಶೇಕ್
ಅಪ್ಪ ಅಮ್ಮನ ಪ್ರೀತಿಯಿಂದ ಜೇವಿಯರ್ ಅತೀ ಉತ್ಸಾಹದಿಂದ ದಿನ ಕಳೆಯುತ್ತಾನೆ. ಸ್ನೇಹಿತರೊಂದಿಗೆ ಆಟ ಶಾಲೆಯ ಆಟ, ಪಾಠ ಎಲ್ಲವನ್ನು ಎಲ್ಲರೊಂದಿಗೆ ಸೇರಿ ಮಾಡುತ್ತಾನೆ. ಜೇವಿಯರ್ ನಿಗೆ ತಾನು ಮಾಡೆಲ್ ಅಥವಾ ಆ್ಯಕ್ಟರ್ ಆಗಬೇಕು, ಅವರಂತೆ ನಿಂತು ಫೋಟೋ ಶೂಟ್ ಮಾಡಿಸಬೇಕೆನ್ನುವ ಆಸೆಯೊಂದು ಸದಾ ಸ್ನೇಹಿತರೊಂದಿಗೆ , ಮನೆಯವರೊಂದಿಗೆ ಹೇಳುತ್ತಾನೆ ಇರುತ್ತಿದ್ದ. ಜೇವಿಯರ್ ನ ಕಾಯಿಲೆ ಹಾಗೂ ಕನಸಿನ ಬಗ್ಗೆ ಸ್ಥಳೀಯ ಪತ್ರಿಕೆಗಳಲ್ಲಿ ವರದಿಯಾಗಿ ಬರುತ್ತದೆ. ಮುಂದೆ ಇದೇ ವರದಿಗಳು ಜೇವಿಯರ್ ಗೆ ಒಂದು ಅನಿರೀಕ್ಷಿತ ಆನಂದಕ್ಕೆ ಸಾಕ್ಷಿಯಾಗಿತ್ತು...
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.