ಆಜ್ ಫಿರ್ ಜೀನೇ ಕಿ ತಮನ್ನಾ ಹೈ; ತಮ್ಮ ಹಾಡುಗಳನ್ನು ತಾವೇ ಕೇಳುತ್ತಿರಲಿಲ್ಲ!
ಸಂಗೀತ ರಾಯಭಾರಿಯಾಗಿದ್ದರೂ ಅದಕ್ಕಿಂತ ಮಿಗಿಲಾಗಿ ಲತಾ ಜನಪ್ರಿಯವಾಗಿದ್ದು
Team Udayavani
ವಸಂತ ನಾಡಿಗೇರ
ಲತಾ ಮಂಗೇಶ್ಕರ್ ಮೊದಮೊದಲು ಅವಕಾಶಕ್ಕಾಗಿ ಹೋರಾಟ ಮಾಡುತ್ತಿದ್ದರು. ಆದರೆ ಒಂದೊಮ್ಮೆ ನೆಲೆ ನಿಂತ ಮೇಲೆ ಕಲಾವಿದರ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದರು. ಇದಕ್ಕೆ ಅವರ ತಂದೆಯೇ ಕಾರಣ ಇರಬಹುದು. ಏಕೆಂದರೆ, "ನಿನ್ನ ಆತ್ಮಸಾಕ್ಷಿಗೆ ಮಾತ್ರ ಹೆದರು. ನಿನಗೆ ಸರಿ ಎಂದು ಕಂಡುಬಂದರೆ ಮರು ಆಲೋಚಿಸದೆ ಮುಂದಡಿ ಇಡು' ಎಂಬುದು ತಂದೆಯ ಸಲಹೆಯಾಗಿತ್ತು. ಅದನ್ನು ಕೊನೆಯವರೆಗೂ ಚಾಚೂ ತಪ್ಪದೆ ಪಾಲಿಸುತ್ತಿದ್ದರು. ಆಗೆಲ್ಲ ಹಾಡಿನ ಕ್ಯಾಸೆಟ್‌ಗಳ ಮೇಲೆ ಗಾಯಕರ ಹೆಸರು ಹಾಕುತ್ತಿರಲಿಲ್ಲ. ಇದರಿಂದ ಬೇಸರಗೊಂಡ ಲತಾ ಇದರ ವಿರುದ್ದ ದನಿ ಎತ್ತಿದರು. 'ಚೋರಿ ಚೋರಿ' ಚಿತ್ರಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ ಬಂದಾಗ ಅದರಲ್ಲಿ ಸಂಗೀತ ನಿರ್ದೇಶಕರ ಹೆಸರು ಮಾತ್ರ ಇತ್ತು. ಚಿತ್ರದ 'ರಸಿಕ ಬಲಮಾ' ಹಾಡು ಹಾಡಲು ಲತಾ ನಿರಾಕರಿಸಿದರು. ಮುಂದಿನ ವರ್ಷ ಈ ನಿಯಮ ಬದಲಾಯಿಸಲಾಯಿತು. ರಾಯಲ್ಟಿ ವಿಚಾರದಲ್ಲೂ ಲತಾ ಸತತವಾಗಿ ಹೋರಾಟ ಮಾಡುತ್ತಿದ್ದರು...
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.