ಕೋವಿಡ್ ಎಫೆಕ್ಟ್: ಪಾಠ ಮರೆತ ಗ್ರಾಮೀಣ ಮಕ್ಕಳಿಗೆ 11 ಹರೆಯದ ಈಕೆಯೇ ಟೀಚರ್.!
ದೀಪಿಕಾ ದಿನ ಕಳೆದಂತೆ ಉತ್ಸಾಹದಿಂದ ತನಗಿಂತ ಸಣ್ಣ ವಯಸ್ಸಿನ ವಿದ್ಯಾರ್ಥಿಗಳಿಗೆ ಕಲಿಸುತ್ತಾಳೆ.
ಸುಹಾನ್ ಶೇಕ್
ಕಲಿಕೆಯಲ್ಲಿ ಮುಂದಿದ್ದ ದೀಪಿಕಾ ಹಳೆಯದನ್ನು ಮತ್ತೆ ಕಲಿತು ಮನೆಯಲ್ಲೇ ವಿದ್ಯಾರ್ಥಿನಿ ಆದಳು. ಪ್ರತಿನಿತ್ಯ ಪಠ್ಯವನ್ನು ಕರಗತ ಮಾಡುತ್ತಿದ್ದ ದೀಪಿಕಾಳಿಗೆ ಅದೊಂದು ದಿನ ಇನ ತನ್ನ ಗ್ರಾಮದಲ್ಲಿ ಸದಾ ಅತ್ತಿತ್ತ ಅಡ್ಡಾಡುತ್ತಾ, ಆಟವಾಡುತ್ತಾ ದಿನ ದೂಡುವ ಪ್ರೈಮರಿ ವಿದ್ಯಾರ್ಥಿಗಳು ಬಗ್ಗೆ ಚಿಂತೆ ಆಯಿತು. ಏಳನೇ ತರಗತಿಯಲ್ಲಿರುವ ತನಗೆ ಕಲಿತ ವಿಷಯಗಳು ನೆನಪಲ್ಲಿ ಉಳಿಯದಿದ್ದಾಗ. ತನಗಿಂತ ಚಿಕ್ಕದಿರುವ ಈ ಮಕ್ಕಳಿಗೆ ಶಾಲೆಯ ನೆನಪು ಹಾಗೂ ಪಾಠದ ನೆನಪು ಇರಬಹುದೇ ಎಂದು ಯೋಚಿಸುತ್ತಾಳೆ...
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.