“ಈ” ಕೆಲಸಕ್ಕೆ ಭಯಪಟ್ಟು ಹಿಂದೆ ಉಳಿಯುವುದು ಮಾನಸಿಕ ಸಮಸ್ಯೆಗೆ ಕಾರಣವಾಗಬಹುದು..!
ಸಂಭೋಗಕ್ಕೆ ಹಿಂದೇಟು ಹಾಕಿದರೇ, ಮಾನಸಿಕ ಒತ್ತಡಕ್ಕೆ ಸಿಲುಕುವುದು ಬಹುತೇಕ ಖಚಿತ
Team Udayavani
ಮನುಷ್ಯ ಅತ್ಯಂತ ಮಡಿವಂತಿಕೆ ಮಾಡುವ ವಿಚಾರ ಯಾವುದು ಕೇಳಿದರೇ, ಅದು ಸೆಕ್ಸ್. ನಿಜಕ್ಕೂ ಇದು ಮಡಿವಂತಿಕೆ ಮಾಡುವ ವಿಚಾರವಲ್ಲ. ಮತ್ತು ಅದು ಸಂಪೂರ್ಣ ಮುಕ್ತವಾದ ವಿಚಾರವೂ ಕೂಡ ಅಲ್ಲ. ಆದರೇ, ಸೆಕ್ಸ್ ಎನ್ನುವುದು ಕೊಳಕು ಅಲ್ಲ. ಕೊಳಕು ಎನ್ನುವುದಾದರೇ, ಇಡೀ ಪ್ರಪಂಚವೇ ಕೊಳಕಾಗಿದೆ ಎಂದು ನಾವು ಒಪ್ಪಿಕೊಳ್ಳಬೇಕು.
ನಿಮಗೆ ಮದುವೆಯಾಗಿದ್ದರೇ, ನಿಮಗೂ ಈ ಭಯ ಹುಟ್ಟಿರಬಹುದು. ಅಥವಾ ನಿಮ್ಮ ಸಂಗಾತಿಯಲ್ಲಿಯೂ ಕೂಡ ಇಂತಹ ಅಸಹಜ ಭಯ ಇದ್ದಿರಬಹುದು. ಅದರಿಂದ ನಿಮಗೆ ಲೈಂಗಿಕ ಅತೃಪ್ತಿಯೂ ಉಂಟಾಗಿರಬಹುದು.
ಲೈಂಗಿಕತೆಯ ಬಗ್ಗೆ ಭಯ ಇರುವವರಿಗೆ ನಗ್ನವಾಗಿ ತನ್ನ ಸಂಗಾತಿಯೊಂದಿಗೆ ಇರಲು ಮುಜುಗರವಾಗುವುದು ಹಾಗೂ ಒಂದು ರೀತಿಯ ನಾಚಿಕೆಯೊಂದಿಗಿನ ಭಯವೂ ಲೈಂಗಿಕವಾಗಿ ಸೇರುವುದಕ್ಕೆ ಭಯ ಪಡುತ್ತಾರೆ. ಇತರರನ್ನು ಬೆತ್ತಲೆಯಾಗಿ ನೋಡುವ ಭಯ, ತನ್ನನ್ನು ತಾನೇ ಬೆತ್ತಲೆಯಾಗಿ ನೋಡಿಕೊಳ್ಳುವುದರ ಭಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.