ಮನಸ್ಸಿದ್ದರೆ ಮಾರ್ಗ… ಕೈ ಹಿಡಿದ ಬ್ರ್ಯಾಂಡ್ ‘ಕಾಶ್ಮೀರ್ ಶೈನ್ ‘ ಡಿಟರ್ಜೆಂಟ್ ಪೌಡರ್
ಈ ತುಡಿತವನ್ನು ತನ್ನ ಗಂಡನ ಜತಗೆ ಹೇಳಿಕೊಳ್ಳುತ್ತಾರೆ.
ಸುಹಾನ್ ಶೇಕ್
ಜರ್ಕಾ ಗೂಗಲ್ ನಲ್ಲಿ ಸಣ್ಣ ಉದ್ಯಮವನ್ನು ಆರಂಭಿಸುವುದು ಹೇಗೆ ಎಂದು ಹುಡುಕುತ್ತಾರೆ. ಆಗ ಅವರಿಗೆ ಸಿಕ್ಕಿದ್ದು ಡಿಟರ್ಜೆಂಟ್ ಯೂನಿಟ್ ಮಾಡುವ ಯೋಜನೆ. ಪ್ಲ್ಯಾನು ಏನೋ ಬಂತು. ಆದರೆ ಮಧ್ಯಮ ವರ್ಗದ ಕುಟುಂಬವಾಗಿರುವ ಕಾರಣ ಅದಕ್ಕೆ ಹಣ ಒದಗಿಸಲು ಜರ್ಕಾ ಕಷ್ಟ ಪಡುತ್ತಾರೆ. ಜರ್ಕಾರ ಅಪ್ಪ ಸರ್ಕಾರಿ ಉದ್ಯೋಗಿ ಆಗಿರುವ ಕಾರಣ ಮಗಳ ಆಸಕ್ತಿಗೆ ತನ್ನ ಉಳಿತಾಯದ ಹಣವನ್ನು ಕೊಟ್ಟು ಪ್ರೋತ್ಸಾಹಿಸುತ್ತಾರೆ. ಜರ್ಕಾರ ಗಂಡ ಕೂಡ ಒಂದಿಷ್ಟು ಆರ್ಥಿಕ ಸಹಾಯ ಮಾಡುತ್ತಾರೆ. ಡಿಟರ್ಜೆಂಟ್ ಪೌಡರ್ ಮಾಡುವ ಸಾಮಾಗ್ರಿಗಳೆಲ್ಲಾ ಬಂದ ಮೇಲೆ ಅವುಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡಲು ಅಡ್ಡಿ ಆದದ್ದು ಕೋವಿಡ್ ಲಾಕ್ ಡೌನ್...
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.