ಕೇರಳದಲ್ಲಿ ಸಿಲ್ವರ್ ಲೈನ್ ಯೋಜನೆಗೆ ವಿರೋಧ ಯಾಕೆ, ಇದರ ಸಾಧಕ-ಬಾಧಕಗಳೇನು?
ಏನಿದು ಯೋಜನೆ, ಇದರ ಸಾಧಕ-ಬಾಧಕಗಳೇನು?, ವಿರೋಧ ಯಾಕೆ
Team Udayavani
- ರಮೇಶ್ ಬಳ್ಳಮೂಲೆ
ಸಿಲ್ವರ್ ಲೈನ್ ಯೋಜನೆ ಬಗ್ಗೆ ಮುಖ್ಯವಾಗಿ ಎದ್ದಿರುವ ಪ್ರಶ್ನೆ ಎಂದರೆ ಗೇಜ್‌ಗೆ ಸಂಬಂಧಿಸಿದ್ದು. ಸಾಧಾರಣವಾಗಿ ಹೈ ಸ್ಪೀಡ್ ಮತ್ತು ಸೆಮಿ ಹೈ ಸ್ಪೀಡ್ ರೈಲುಗಳಿಗೆ ಸ್ಟಾಂಡರ್ಡ್ ಗೇಜ್ ಸೂಕ್ತ ಎನ್ನುವ ಅಭಿಪ್ರಾಯವಿದೆ. ಇನ್ನೊಂದು ಮುಖ್ಯ ವಿಚಾರ ಎಂದರೆ ಈ ಯೋಜನೆಗೆ ಅಂತಾರಾಷ್ಟ್ರೀಯ ಏಜೆನ್ಸಿ, ಬ್ಯಾಂಕ್‌ಗಳಿಂದ ಸಾಲ ತೆಗೆದುಕೊಳ್ಳಲಾಗುತ್ತಿರುವುದರಿಂದ ಅವು ಹಳಿಗಳು ಸ್ಟಾಂಡರ್ಡ್ ಗೇಜ್ ಆಗಿರಬೇಕು ಎಂದು ಷರತ್ತು ವಿಧಿಸುತ್ತವೆ. ಹೀಗಾಗಿ ನಾವು ಸ್ಟಾಂಡರ್ಡ್ ಗೇಜ್ ಅಳವಡಿಸಿಕೊಳ್ಳುತ್ತಿದ್ದೇವೆ ಎಂದು ಕೆ-ರೈಲ್ ಅಧಿಕಾರಿಗಳು ಹೇಳುತ್ತಾರೆ. ಭಾರತದ ಶೇ. 96ರಷ್ಟು ರೈಲು ಹಳಿಗಳನ್ನು ಬ್ರಾಡ್ ಗೇಜ್ ವಿಧಾನದಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ ಎರಡು ಹಳಿಗಳ ಮಧ್ಯೆ ಇರುವ ಅಂತರ 1,676 ಮಿ. ಮೀಟರ್. ಕೇರಳದಲ್ಲಿ ಶೇ. 100ರಷ್ಟು ಹಳಿಯೂ ಬ್ರಾಡ್ ಗೇಜ್‌ನಲ್ಲೇ ಇದೆ. ಇದೇ ವೇಳೆ ಸ್ಟಾಂಡರ್ಡ್ ಗೇಜ್‌ನ ಹಳಿಗಳ ನಡುವಿನ ಅಂತರ 1,435 ಮಿ.ಮೀ. ಸಹಜವಾಗಿ ಸ್ಟಾಂಡರ್ಡ್ ಗೇಜ್ ಮತ್ತು ಬ್ರಾಡ್ ಗೇಜ್ ಹಳಿಗಳ ಮಧ್ಯೆ ಓಡಾಡುವ ಗಾಡಿಗಳ ಉದ್ದ, ಅಗಲ, ಭಾರ ವ್ಯತ್ಯಾಸವಾಗಿರುತ್ತದೆ. ಹೀಗಾಗಿ ಈಗ ಇರುವ ಹಳಿಗಳ...
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Manipal: ಇಲ್ಲಿ ನಿರಾಳವಾಗಿ ನಡೆಯಲೂ ಭಯ!; ಪಾತ್‌ನಲ್ಲಿ ತರಗೆಲೆ, ಗಿಡಗಂಟಿ, ಪೊದರಿನ ಆತಂಕ
Canada Court:ಹರ್ದೀಪ್ ನಿಜ್ಜರ್ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು
Belman: ಅಣೆಕಟ್ಟಿನ ಹಲಗೆ ಅಳವಡಿಕೆ; ತುಂಬಿದ ಶಾಂಭವಿ ನದಿ
Movies: ಒಂದೇ ವಾರ ಮೂರು ದೊಡ್ಡ ಸಿನಿಮಾಗಳು ರಿಲೀಸ್; ಬಾಕ್ಸಾಫೀಸ್ ಶೇಕ್ ಗ್ಯಾರೆಂಟಿ
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.