ಕೇಸರಿ ಹೊಲಗಳ ತುಂಬಾ ಹೊಂಗನಸನ್ನೇ ಬೆಳೆಸೋಣ
ಸುಮಾರು 20 ಸಾವಿರ ಜನಸಂಖ್ಯೆಯ ಊರು. ಪ್ರತೀ ಅಕ್ಟೋಬರ್‌ಗೆ ಈ ಊರಿಗೆ ಜನ ಬರುವವರಿದ್ದಾರೆ.
ಅರವಿಂದ ನಾವಡ
-ಅರವಿಂದ ನಾವಡ
ಒಟ್ಟೂ ಮೂವತ್ತು ಸಾವಿರಕ್ಕೂ ಹೆಚ್ಚು ಕುಟುಂಬಗಳು ಬದುಕಿಗೆ ನಂಬಿಕೊಂಡಿರುವುದು ಈ ಕೇಸರಿ ಯನ್ನೇ. ಇರಾನಿನಲ್ಲೂ ಯಥೇಚ್ಛವಾಗಿ ಕೇಸರಿಯನ್ನು ಬೆಳೆಯುತ್ತಾರೆ. ಜಗತ್ತಿಗೆ ಪೂರೈಕೆಯಾಗುವ ಬಹುತೇಕ ಕೇಸರಿ ಇರಾನಿನದ್ದೇ. ಆದರೆ ಕಾಶ್ಮೀರದ ಕೇಸರಿಯ ಖದರ್ ಬೇರೆ. ಹೀಗಾಗಿಯೇ ಅದಕ್ಕೆ ಹೆಚ್ಚಿನ ಮೌಲ್ಯ. ಕೆಂಪು ಚಿನ್ನವೆಂದೂ ಕರೆಯವುದೂ ಇದೇ ಕಾರಣಕ್ಕೆ. ಅಂದ ಹಾಗೆ ಅಸಲಿ ಕೇಸರಿಗೆ ಒಂದು ಗ್ರಾಂ ಗೆ 200 ರೂ. ಗಳಿಂದ 350 ರೂ.ಗಳ ವರೆಗೂ ಇದೆ. ಗುಣಮಟ್ಟದ ಮೇಲೆ ಇನ್ನೂ ಹೆಚ್ಚಿನ ಬೆಲೆಯೂ ಇದೆ. ಕೇಸರಿ ಬೆಳೆಗಾರರು, ಕನಿಷ್ಠ 1, 500-1,600 ಹೂಗಳನ್ನು (ಪ್ರತೀ ಹೂವಿನಲ್ಲೂ ಮೂರು ಕೇಸರಿ ಎಳೆಗಳು) ಸಂಗ್ರಹಿಸಿದರೆ ಒಂದು ಗ್ರಾಂ ಕೇಸರಿ ಸಿಗಬಹುದಂತೆ...
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.